
ಉಡುಪಿ ಅಲೆವೂರು ಶ್ರೀ ರಾಮ ಭಂಡಾರಿ ಮತ್ತು ಸುಮತಿ ರಾಮ ಭಂಡಾರಿ ಯವರ ಪ್ರಥಮ ಪುತ್ರ
ಚಿ. ಪ್ರದೀಪ್
ಮತ್ತು
ಪೆರ್ಡೂರು ಪಾಕ್ಕಲ್ ಶ್ರೀಮತಿ ಮತ್ತು ಶ್ರೀ ಶೇಖರ ಭಂಡಾರಿ ಯವರ ದ್ವಿತೀಯ ಪುತ್ರಿ
ಚಿ .ಸೌ . ಜ್ಯೋತಿ




ಇವರ ವಿವಾಹ ವು ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ಸಭಾಭವನದಲ್ಲಿ ಬಂಧು ಮಿತ್ರರ, ಅತಿಥಿ ಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಆಗಮಿಸಿದ ಅತಿಥಿಗಳು ಅತಿಥಿ ಸತ್ಕಾರ ಸ್ವೀಕರಿಸಿ ಶುಭ ಹಾರೈಸಿದರು .




ಈ ಶುಭ ಸಂದರ್ಭದಲ್ಲಿ ನೂತನ ವಧು ವರರಾದ ಶ್ರೀ ಪ್ರದೀಪ್ ಭಂಡಾರಿ ಮತ್ತು ಜ್ಯೋತಿ ಪ್ರದೀಪ್ ಭಂಡಾರಿ ನವಜೋಡಿ ಮಧುರವಾದ ಸಂಸಾರ ಸುಖವನ್ನು ಅನುಭವಿಸಲಿ ಮತ್ತು ದೇವರು ಆಯುರಾರೋಗ್ಯ ಸಂಪತ್ತು ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.
ಭಂಡಾರಿ ವಾರ್ತೆ