
ತೆಕ್ಕಟ್ಟೆ ಶ್ರೀ ಶಂಕರ ಭಂಡಾರಿ ಮತ್ತು ಶ್ರೀಮತಿ ಯಶೋಧಾ ಶಂಕರ ಭಂಡಾರಿ ದಂಪತಿಯ ಪುತ್ರ…
ಚಿ|| ಪ್ರವೀಣ್.
ಮತ್ತು
ಚಿ||ಸೌ|| ಶಮಾ.
ದೆಂದೂರುಕಟ್ಟೆ ಶ್ರೀ ಸಂಜೀವ ಭಂಡಾರಿ ಮತ್ತು ಶ್ರೀಮತಿ ಸುಶೀಲಾ ಸಂಜೀವ ಭಂಡಾರಿ ದಂಪತಿಯ ಚತುರ್ಥ ಪುತ್ರಿ.




ಇವರ ವಿವಾಹ ಸಮಾರಂಭವು ಬ್ರಹ್ಮಾವರದ “ಧರ್ಮಾವರ ಅಡಿಟೋರಿಯಂ” ನಲ್ಲಿ ಫೆಬ್ರವರಿ 6,2019 ರ ಬುಧವಾರ ಗುರುಹಿರಿಯರ ಶುಭಾಶೀರ್ವಾದದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಈ ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಟುಂಬಸ್ಥರು, ಬಂಧು ಬಾಂಧವರು, ಆತ್ಮೀಯರು, ಹಿತೈಷಿಗಳು ನೂತನ ವಧುವರರಿಗೆ ಶುಭ ಹಾರೈಸಿ ಆಶೀರ್ವದಿಸಿದರು.



ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನೂತನ ವಧು ವರರಾದ ಪ್ರವೀಣ್ ಮತ್ತು ಶಮಾರಿಗೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”