January 18, 2025
Vaishak-and-Jayashree

ಕಾರ್ಕಳ ತಾಲೂಕು ಆಫೀಸು ಬಳಿಯ ಶ್ರೀ ಶೇಖರ್.ಹೆಚ್.ಭಂಡಾರಿ ಮತ್ತು ಶ್ರೀಮತಿ  ವನಿತಾ ಶೇಖರ್ ಭಂಡಾರಿ ದಂಪತಿಗಳ ಪುತ್ರ… 

ಚಿ|| ವೈಶಾಖ್.ಕೆ.

ಹಾಗೂ ಮಂಗಳೂರು ತಾಲೂಕು ಕುಳಾಯಿ ಕೋಡಿಕೆರೆ ಶ್ರೀ ಸದಾಶಿವ  ಭಂಡಾರಿ ಮತ್ತು  ಶ್ರೀಮತಿ  ಉಷಾ.ಎಸ್‌.ಭಂಡಾರಿ ದಂಪತಿಗಳ ಪುತ್ರಿ…

ಚಿ||ಸೌ|| ಜಯಶ್ರೀ.


ಇವರ ಶುಭ ವಿವಾಹವು ಜನವರಿ  18,2019 ರ ಶುಕ್ರವಾರ ಸುರತ್ಕಲ್  “ಬಂಟರ ಭವನ” ದಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹಾಗೂ  ಸಹೋದ್ಯೋಗಿಗಳ ಶುಭ   ಆಶೀರ್ವಾದೊಂದಿಗೆ ಬಹಳ  ವಿಜೃಂಭಣೆಯಿಂದ ನೆರವೇರಿತು. 

ನವ ದಂಪತಿಗಳಿಗೆ  ಭಗವಂತನು ಪ್ರೀತಿ, ವಿಶ್ವಾಸ , ಸುಖ, ಶಾಂತಿ,  ನೆಮ್ಮದಿಯ ಬದುಕನ್ನು ಕಲ್ಪಿಸಿ ಆರೋಗ್ಯ  ಆಯುಷ್ಯ  ಸಕಲ  ಐಶ್ವರ್ಯವನ್ನು ಕರುಣಿಸಿ ಚಿರಕಾಲ   ಅನೂನ್ಯತೆಯಿಂದ ಬಾಳಿ ಬದುಕಲಿ ಎಂದು  ಭಂಡಾರಿ ಕುಟುಂಬದ  ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.”

Leave a Reply

Your email address will not be published. Required fields are marked *