![Selfi_contest2018[1]](https://www.bhandaryvarthe.in/wp-content/uploads/2018/07/Selfi_contest20181.jpg)
ಭಂಡಾರಿ ವಾರ್ತೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸೆಲ್ಫಿ ಸ್ಪರ್ಧೆ 2018 ರ ವಿಜೇತರ ವಿವರ ಈ ಕೆಳಗಿನಂತಿದೆ.

ಪ್ರಥಮ – ಸುನಂದಾ ಭಂಡಾರಿ ಉಡುಪಿ :
602 ಲೈಕ್ಸ್ ಪಡೆದು 230 ಪೇಜ್ ಲೈಕ್ ಗಳಿಸಿ ವಿಜೇತರಾಗಿದ್ದಾರೆ.
ದ್ವಿತೀಯ -ನಾಗೇಶ್ ಕೊಪ್ಪ :
545 ಲೈಕ್ಸ್ ಪಡೆದು 221 ಪೇಜ್ ಲೈಕ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ .
ಅನೇಕ ಸ್ಪರ್ಧಿಗಳು ಹೆಚ್ಚು ಲೈಕ್ಸ್ ಪಡೆದಿದ್ದರೂ, ಪೇಜ್ ಲೈಕ್ಸ್ ಗಳಿಸುವಲ್ಲಿ ವಿಫಲರಾಗಿರುತ್ತಾರೆ .
ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು
–