January 18, 2025
58

ಯಾಕೆ ಹೀಗೆ
ಕಾಡುತಿರುವೆ ನನ್ನ
ಮನಸ್ಸಿನಲ್ಲಿ ಆಳವಾಗಿ
ಬೇರೂರಿರುವೆ
ಹಗಲಿರುಳು
ನಿನ್ನದೇ ಚಿಂತೆ
ನಿದ್ದೆಯಿಂದ ಎಬ್ಬಿಸಿ
ಬರೆಸುವೆ
ನಿದ್ದೆಯ ಕಣ್ಣೊರೆಸುವೆ
ಎಷ್ಟು ಬರೆದರೂ
ಸಾಕೆನಿಸದು
ಓ…… ನನ್ನ ….
ಕವನವೇ…

✍: ಸಂತೋಷ್ ಕುಮಾರ್ ಕೇರಿಮಾರ್

 

1 thought on “ಬಿಡಿಸಲಾರದ ನಂಟು

Leave a Reply

Your email address will not be published. Required fields are marked *