January 18, 2025
ADhiti
ಶಿರಾಳಕೊಪ್ಪದ ಶ್ರೀ ಸುಧಾಕರ್ ಭಂಡಾರಿ ಮತ್ತು ಶ್ರೀಮತಿ ಗೀತಾ ಸುಧಾಕರ್ ಭಂಡಾರಿ ದಂಪತಿಯು ತಮ್ಮ ಪುತ್ರಿ

ಅದಿತಿ ಸುಧಾಕರ್

ಆರನೇ ವರ್ಷದ  ಹುಟ್ಟುಹಬ್ಬವನ್ನು ಡಿಸೆಂಬರ್ 24, 2018 ರ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅದಿತಿಗೆ ಅವಳ ತಂದೆ,ತಾಯಿ,ಅಜ್ಜ,ಅಜ್ಜಿ, ದೊಡ್ಡಪ್ಪ ದೊಡ್ಡಮ್ಮಂದಿರು, ಚಿಕ್ಕಪ್ಪ ಚಿಕ್ಕಮ್ಮಂದಿರು, ಅತ್ತೆ ಮಾವಂದಿರು ಹಾಗೂ ಅಕ್ಕ ವೈಷ್ಣವಿ, ನಿಖಿಲ್,ನಿರೀಕ್ಷ, ಭುವನ್, ಭಾವನ್, ಭೂಮಿಕಾ, ದಿಗಂತ್, ದಿಶಿತಾ, ಅನ್ವಿತಾ, ಅಶ್ವಿತಾ ಮತ್ತು ಸ್ನೇಹಿತರು, ಸಹಪಾಠಿಗಳು ಶುಭ ಹಾರೈಸುತ್ತಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅದಿತಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ. 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *