January 19, 2025
Karthik bhandary
ಉಪ್ಪಿನಂಗಡಿ ಪೆರ್ಣೆಯ ಶ್ರಿಯುತ ಕೊರಗಪ್ಪ ಭಂಡಾರಿಯವರ ಮಗ ಶ್ರಿ. ಕಾರ್ತಿಕ್ ಭಂಡಾರಿಯವರು  ಏಪ್ರಿಲ್ 8 ರ  ಈ ಶುಭದಿನ ದಂದು ತನ್ನ 25ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇವರು ಮಂಗಳೂರಿನ SKF ಎಂಬ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಉದ್ಯೋಗ ಮಾಡುತ್ತಿದ್ದು , ಪೆರ್ಣೆಯ ತನ್ನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 
ಈ ಶುಭದಿನದಂದು ಕಾರ್ತಿಕ್ ಭಂಡಾರಿಯವರ ತಂದೆ ಕೊರಗಪ್ಪ ಭಂಡಾರಿ, ತಾಯಿ ಸರಿತಾ ಭಂಡಾರಿ , ಇಂಜಿನಿಯರಿಗ್ ಪದವಿ ಓದುತ್ತಿರುವ ಪ್ರೀತಿಯ ತಂಗಿ ಕೃತಿ ಭಂಡಾರಿ, ಆತ್ಮೀಯ ಮಿತ್ರರು ಮತ್ತು ಪ್ರೀತಿಯ ಬಂಧುಗಳು ಶುಭಾಶಯ ಕೋರಿದ್ದಾರೆ.
ತನ್ನ ಹುಟ್ಟುಹಬ್ಬ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ಶ್ರೀಯುತ ಕಾರ್ತಿಕ್ ಭಂಡಾರಿಯವರಿಗೆ ಇಷ್ಟ ದೇವರು ಇಷ್ಟಸಿದ್ದಿ, ಆಯುರಾರೋಗ್ಯ ಸಂಪತ್ತನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆಮನದ ಮಾತು ಭಂಡಾರಿ ವಾರ್ತೆ ಆಶಿಸುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *