
ಕಾರ್ಕಳ ತಾಲೂಕಿನ ಅಂಡಾರು ಕುಟುಂಬದ ಶ್ರೀಮತಿ ಸುಮತಿ ರಾಜು ಭಂಡಾರಿ ಮತ್ತು ದಿವಂಗತ ರಾಜು ಭಂಡಾರಿಯವರ ಪುತ್ರನಾದ ಶ್ರೀ ಪ್ರಕಾಶ್ ಚಂದ್ರ ಭಂಡಾರಿಯವರು ಡಿಸೆಂಬರ್ 23, 2018 ರ ರವಿವಾರ ತಮ್ಮ 29 ನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಾಯಿ ಸುಮತಿ ರಾಜು ಭಂಡಾರಿ,ಅತ್ತೆ ಮಾವಂದಿರು, ಸ್ನೇಹಿತರು, ಅಂಡಾರು ಭಂಡಾರಿ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ .
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರಕಾಶ್ ಚಂದ್ರ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ