January 18, 2025
IMG-20180413-WA0057

ಮಂಗಳೂರಿನ ವಾಮಂಜೂರು ಶ್ರೀಯುತ ಕಿರಣ್ ಭಂಡಾರಿಯವರ ಪತ್ನಿ ಶ್ರೀಮತಿ ಲೀಲಾ ಕಿರಣ್ ಭಂಡಾರಿಯವರು ತನ್ನ 35 ನೇ ಹುಟ್ಟುಹಬ್ಬವನ್ನು ಏಪ್ರಿಲ್ 14 ರ ಈ ಶುಭದಿನದಂದು ಸಂಭ್ರಮ ಸಡಗರದಿಂದ ಸ್ವಗೃಹದಲ್ಲಿ ತನ್ನ ಕುಟುಂಬದ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ

ಪ್ರೀತಿಯ ಪತ್ನಿಗೆ ಪತಿ ಕಿರಣ್ ಭಂಡಾರಿ, ಮುದ್ದಿನ ಮಕ್ಕಳಾದ ಆದಿತ್ಯ ಕಿರಣ್ ಭಂಡಾರಿ , ಅನುಷ್ಕಾ ಕಿರಣ್ ಭಂಡಾರಿ.
ನೆಚ್ಚಿನ ಬಂಧುಗಳಾದ ಮಿಥುನ್ ಭಂಡಾರಿ , ದಿವ್ಯಾ ಭಂಡಾರಿ ಮತ್ತು ಅಕ್ಷಯ್ ಭಂಡಾರಿ , ಅದ್ವಿತ್ ಭಂಡಾರಿ , ಆಯುಷಿ ಭಂಡಾರಿ ಇವರು ಶುಭಾಶಯ ಕೋರುತ್ತಿದ್ದಾರೆ. 

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀಮತಿ ಲೀಲಾ ಕಿರಣ್ ಭಂಡಾರಿ  ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *