
ಚಿಕ್ಕಮಂಗಳೂರು ಜಿಲ್ಲೆಯ ಅಲ್ದೂರಿನ ಅಕ್ಷತಾ ಭಂಡಾರಿಯವರು ಫೆಬ್ರವರಿ 25 2019 ರ ಸೋಮವಾರ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.

ಅಲ್ದೂರಿನ ಚಾಮುಂಡೇಶ್ವರಿ ನಿಲಯ ದ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ರತ್ನ ಭಂಡಾರಿಯ, ದ್ವಿತೀಯ ಪುತ್ರ ಅಕ್ಷಯ್ ಭಂಡಾರಿಯವರು.ಕುಟುಂಬಸ್ಥರು, ಆತ್ಮೀಯರು,ಸ್ನೇಹಿತರು ಅಕ್ಷತಾ ಭಂಡಾರಿ ಅಲ್ದೂರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಜನ್ಮದಿನದ ಸಡಗರದಲ್ಲಿರುವ ಅಕ್ಷತಾ ಅವರಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ”