
ಮೂಡುಬಿದಿರೆ ಪುತ್ತಿಗೆಯ ನಡಿಗುತ್ತು ಶ್ರೀ ಶೈಲೇಂದ್ರ ರಾಜ್ ಭಂಡಾರಿ ಮತ್ತು ಶ್ರೀಮತಿ ಉಷಾ ಶೈಲೇಂದ್ರ ರಾಜ್ ಭಂಡಾರಿ ದಂಪತಿಯ ಪುತ್ರಿ ಕುಮಾರಿ ನಿಶಾ ಶೈಲೇಂದ್ರ ರಾಜ್ ಭಂಡಾರಿ ಜನವರಿ 24, 2019 ರ ಗುರುವಾರ ತಮ್ಮ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.



ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಅಭ್ಯಾಸ ಮಾಡುತ್ತಿರುವ ಕುಮಾರಿ ನಿಶಾ ಅವರಿಗೆ ಈ ಶುಭ ಸಂದರ್ಭದಲ್ಲಿ ಅವರ ತಂದೆ, ತಾಯಿ, ಅಕ್ಕ ಶ್ರೀಮತಿ ಶ್ರೀಷಾ ಭಂಡಾರಿ,ಕುಟುಂಬ ವರ್ಗದವರು, ಸ್ನೇಹಿತರು, ಸಹಪಾಠಿಗಳು ಶುಭ ಹಾರೈಸಿದರು.




ಹುಟ್ಟು ಹಬ್ಬದ ಸಡಗರದಲ್ಲಿರುವ ಕುಮಾರಿ ನಿಶಾ ಅವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”