

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆ.ಬಿ.ಸರ್ಕಲ್ ನ ಶ್ರೀ ಪ್ರಮೋದ್.ಎಂ.ಭಂಡಾರಿ ಮೇ 20 ರ ಭಾನುವಾರ ತಮ್ಮ ಇಪ್ಪತ್ತಾರನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರು ಶ್ರೀ ಮಂಜಪ್ಪ ಭಂಡಾರಿ ಮತ್ತು ಶ್ರೀಮತಿ ಸುಶೀಲಾ ಮಂಜಪ್ಪ ಭಂಡಾರಿ ದಂಪತಿಯ ಪುತ್ರ.
ಇವರಿಗೆ ಶುಭ ಕೋರುತ್ತಿರುವವರು ತಂದೆ,ತಾಯಿ,ಸಹೋದರರಾದ ಶ್ರೀ ಸುರೇಶ್.ಎಂ.ಭಂಡಾರಿ, ಶ್ರೀ ಪ್ರಕಾಶ್.ಎಂ.ಭಂಡಾರಿ,ಅಜ್ಜಿ ಜಯಮ್ಮ ಭಂಡಾರಿ ಸೊನಲೆ ಮತ್ತು ಜೆಡ್ಡಿನರಮನೆ ಕುಟುಂಬಸ್ಥರು.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಪ್ರಮೋದ್ ಗೆ ಭಗವಂತನು ಆಯುರಾರೋಗ್ಯವನ್ನು, ಐಶ್ವರ್ಯವನ್ನು ದಯಪಾಲಿಸಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ