January 19, 2025
IMG-20180515-WA0063 (1)
Advt.
ಸುನಂದಾ ಕೊರಗಪ್ಪರ
ಪುತ್ರಿ ನಿಕ್ಷಿತಾ…
ಇಪ್ಪತ್ಮೂರರ ಸಂಭ್ರಮದಲಿ                                   
ತೇಲುತಾ…
ಕಾರ್ತಿಕ್ ಭಂಡಾರಿ ಶುಭ
ಹಾರೈಸುತಾ…
ಸಂಭ್ರಮಿಸಿ ಈ ದಿನ
ನಗುನಗುತಾ…
ಭಂಡಾರಿವಾರ್ತೆಯೂ ಹರಸಿತು
ಶುಭ ಕೋರುತಾ…
ಬಾಳಿರಿ ನೀವೆಂದೂ ಹರ್ಷದಿ
ಮುಗುಳ್ನಗುತಾ…
ಶ್ರೀ ದೇವರು ಹರಸಲಿ ನಿಮ್ಮ
ಬಾಳು ಬೆಳಗುತಾ….
ಹುಟ್ಟು ಹಬ್ಬದ ಶುಭಾಶಯಗಳು
ಕುಮಾರಿ ನಿಕ್ಷಿತಾ.
 
 
-ಭಂಡಾರಿವಾರ್ತೆ

Leave a Reply

Your email address will not be published. Required fields are marked *