
ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆಯ ಶ್ರೀ ನಾರಾಯಣ್ ಭಂಡಾರಿ ಮತ್ತು ಶ್ರೀಮತಿ ಸುಜಾತ ನಾರಾಯಣ ಭಂಡಾರಿ ದಂಪತಿಯ ಪುತ್ರಿ ಕುಮಾರಿ ಸುರಕ್ಷಾ ಭಂಡಾರಿ ಯವರು ತಾ.23 ನೇ ಜುಲೈ 2018 ರ ಸೋಮವಾರದಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ .
ಕುಮಾರಿ ಸುರಕ್ಷಾ ಭಂಡಾರಿ ಇವರು ಕ್ರೈಸ್ಟ್ ಪಿ ಯು ಕಾಲೇಜು ಕಾರ್ಕಳದಲ್ಲಿ ದ್ವಿತೀಯ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದಾರೆ
ಹುಟ್ಟು ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ಅವರ ತಂದೆ, ತಾಯಿ, ಅಣ್ಣ ಸುಶಾಂತ್ ಭಂಡಾರಿ ಮತ್ತು ಕುಟುಂಬಸ್ಥರು,ಆತ್ಮೀಯರು,ಸ್ನೇಹಿತರ ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುರಕ್ಷಾರವರಿಗೆ ಭಗವಂತನು ಸಕಲ ಸಂಪತ್ತನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.


ವರದಿ :ಪವಿತ್ರ ಭಂಡಾರಿ ಉಡುಪಿ
HBD dude