January 18, 2025
Thanishq1
ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ  ಭಾರತೀಯ ರೈಲ್ವೆ ಇಲಾಖೆ ಯಲ್ಲಿ ಸೇವೆಯಲ್ಲಿರುವ  ಶ್ರೀ ಪವನ್ ಕುಮಾರ್ ಮತ್ತು ಶ್ರೀಮತಿ  ಅಕ್ಷತ ದಂಪತಿಯ ಪುತ್ರಿ ಬೇಬಿ ತನಿಷ್ಕ್ ಳ ಐದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಕೂರಿಯಾಳ ಮನೆಯಲ್ಲಿ  ದಿನಾಂಕ 26/04/2018  ಗುರುವಾರದಂದು ಅಜ್ಜ ಶ್ರೀ ಜಗದೀಶ್ ಭಂಡಾರಿ ಮತ್ತು ಅಜ್ಜಿ  ಶ್ರೀಮತಿ ಮೋಹಿನಿ ಜಗದೀಶ್  ಚಿಕ್ಕಪ್ಪ ಪ್ರಣಾಮ್ ಕುಮಾರ್ ಬಂದು ಮಿತ್ರರು ಹಾಗೂ ಕುಟುಂಬಸ್ಥರ ಸಮ್ಮುಖ ದಲ್ಲಿ  ಸಂಭ್ರಮದಿಂದ ಆಚರಣೆ ಮಾಡಿದರು .
 
ಈ ಶುಭ  ಸಂದರ್ಭ ದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಆಶೀರ್ವದಿಸಿ ಶುಭ ಹಾರೈಸಿದ್ದರು. ಪುಟ್ಟ ಮಗುವಿಗೆ ವಿದ್ಯೆ ಬುದ್ಧಿ ಆರೋಗ್ಯ ಆಯುಷ್ಯ ಐಶ್ವರ್ಯವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರೀತಿ ಪೂರ್ವಕ ಶುಭ ಹಾರೈಕೆ.
 
 – ಭಂಡಾರಿ ವಾರ್ತೆ
 

Leave a Reply

Your email address will not be published. Required fields are marked *