
ಮೂಡುಬಿದಿರೆ ನಾಗರಕಟ್ಟೆಯ ಶ್ರೀ ಶಿವರಾಮ ಭಂಡಾರಿ ಮತ್ತು ಶ್ರೀಮತಿ ಸ್ವಾತಿ ಶಿವರಾಮ ಭಂಡಾರಿ ದಂಪತಿಯು ತಮ್ಮ ಪ್ರೀತಿಯ ಮಗಳು…
ಬೇಬಿ ಆರಾಧ್ಯ.ಎಸ್.ಭಂಡಾರಿ ಐದನೇ ವರ್ಷದ ಹುಟ್ಟು ಹಬ್ಬವನ್ನು ಆಗಸ್ಟ್ 30 ರ ಗುರುವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಅವರಿಗೆ ಅಜ್ಜಿ ಶ್ರೀಮತಿ ಮಾಲತಿ ಭಂಡಾರಿ, ಶ್ರೀ ಶಶಿಧರ ಭಂಡಾರಿ, ಶ್ರೀಮತಿ ಯಶೋಧ ಭಂಡಾರಿ, ಶ್ರೀ ಪದ್ಮನಾಭ ಭಂಡಾರಿ, ಶ್ರೀ ಸುನಿಲ್ ಭಂಡಾರಿ, ಶ್ರೀ ವಿನಯ ಭಂಡಾರಿ, ತನ್ಮಯಿ ಭಂಡಾರಿ,ಕುಟುಂಬವರ್ಗದವರು,ಸ್ನೇಹಿ ತರು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಆರಾಧ್ಯಳಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ