
ಕಾರ್ಕಳದ ಕುಂಟಾಡಿಯ ಶ್ರೀ ಹರೀಶ್ ಭಂಡಾರಿ ಮತ್ತು ಶ್ರೀಮತಿ ಅನಿತಾ ಹರೀಶ್ ಭಂಡಾರಿ ದಂಪತಿಯ ಪುತ್ರನಾದ

“ಮಾಸ್ಟರ್ ಮನೀಶ್ ಹರೀಶ್ ಭಂಡಾರಿ”
ಯವರು ಫೆಬ್ರವರಿ 24, 2019 ರ ಭಾನುವಾರ ತಮ್ಮ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.



ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ, ತಾಯಿ,ಕುಂಟಾಡಿಯ ಅಜ್ಜಿ ಚಂದ್ರಮತಿ ಭಂಡಾರಿ, ಕಡಬಗೆರೆಯ ಅಜ್ಜ ಶ್ರೀ ವಸಂತ ಭಂಡಾರಿ, ಅಜ್ಜಿ ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ, ದೊಡ್ಡಪ್ಪ ಸುರೇಶ್ ಭಂಡಾರಿ,ಮಣಿಪಾಲದ ಅತ್ತೆ ಶ್ರೀಮತಿ ಸಂಧ್ಯಾ ವಿಘ್ನೇಶ್ ಭಂಡಾರಿ,ಮಾವ ಶ್ರೀ ವಿಘ್ನೇಶ್ ಭಂಡಾರಿ, ಮಸ್ಕತ್ ನಲ್ಲಿರುವ ಮಾವ ಶ್ರೀ ಅನಿಲ್ ಭಂಡಾರಿ, ಅತ್ತೆ ಶ್ರೀಮತಿ ಚೇತನ ಅನಿಲ್ ಭಂಡಾರಿ,ಮೂಡುಬಿದಿರೆಯ ಚಿಕ್ಕಪ್ಪ ಶ್ರೀ ಗಿರಿಧರ್ ಭಂಡಾರಿ, ಚಿಕ್ಕಮ್ಮ ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ, ಪುಟಾಣಿಗಳಾದ ಸ್ವಾತಿ,ಸನತ್, ಸಾನ್ವಿತ, ದೇವಿಕಾ, ಧನ್ವಿತ್ ಮತ್ತು ಅನ್ವಿತ್ ಹಾಗೂ ಬಂಧುಮಿತ್ರರು ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮನೀಶ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”