January 18, 2025
Adwik2
ಮಂಗಳೂರಿನ ಕದ್ರಿಯ ಶ್ರೀ ಸಂದೀಪ್ ಭಂಡಾರಿ ಮತ್ತು ಶ್ರೀಮತಿ ಪ್ರಿಯಾ ಸಂದೀಪ್ ಭಂಡಾರಿ ದಂಪತಿಯ ಪುತ್ರ  ಮಾಸ್ಟರ್ ಆಧ್ವಿಕ್  ತನ್ನ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 10 ರ ಮಂಗಳವಾರ ಬೆಂಗಳೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. 
 
ಈ ಶುಭ ಸಂದರ್ಭದಲ್ಲಿ ಮಾಸ್ಟರ್ ಆಧ್ವಿಕ್ ನಿಗೆ ಅವನ ತಂದೆ, ತಾಯಿ ಹಾಗೂ ಅಜ್ಜಿ ಸುನೀತಾ ಶೇಖರ್ ಭಂಡಾರಿ,ಕುವೈತ್ ನಲ್ಲಿರುವ ಚಿಕ್ಕಪ್ಪ ಶ್ರೀ ಚೇತನ್ ಭಂಡಾರಿ, ಹಿರಿಯಡ್ಕದ ಅಜ್ಜ ಅಜ್ಜಿ ಶ್ರೀ ಪದ್ಮನಾಭ ಭಂಡಾರಿ ,ಶ್ರೀಮತಿ ಯಶೋಧ ಪದ್ಮನಾಭ ಭಂಡಾರಿ, ಮಾವ ಶ್ರೀ ಪ್ರೀತಮ್ ಪದ್ಮನಾಭ ಭಂಡಾರಿ ಮತ್ತು ಬಂಧುಗಳು ಶುಭ ಹಾರೈಸಿದ್ದಾರೆ.
 
ಮಾಸ್ಟರ್ ಆಧ್ವಿಕ್ ಗೆ ಶ್ರೀ ದೇವರು ಒಳ್ಳೆಯ ಆರೋಗ್ಯ, ಸದ್ಭುದ್ಧಿಗಳನ್ನಿತ್ತು ಆಶೀರ್ವದಿಸಲಿ ಎಂದು “ಭಂಡಾರಿವಾರ್ತೆ” ಆಶಿಸುತ್ತಾ,ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *