
ಮಂಗಳೂರಿನ ನೀರುಮಾರ್ಗದಲ್ಲಿ ಶ್ರೀ ನಿಶಾನ್ ಭಂಡಾರಿ ಮತ್ತು ಶ್ರೀಮತಿ ನಮಿತಾ ನಿಶಾನ್ ದಂಪತಿಯ ಪುತ್ರಿ ಭಕ್ತಿ ನಿಶಾನ್ ತಮ್ಮ 9ನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 16 ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.


ಈ ಶುಭ ಸಂದರ್ಭದಲ್ಲಿ ಭಕ್ತಿಗೆ ಅವರ ತಂದೆ ತಾಯಿ, ತಮ್ಮ ಭಾರ್ಗವ್ ಕೃಷ್ಣ, ಅಜ್ಜಿಯಂದಿರು, ಚಿಕ್ಕಪ್ಪ, ಬಂಧು ಬಳಗ, ಹಿತೈಷಿಗಳು, ಸ್ನೇಹಿತರು ಶುಭಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಭಕ್ತಿ ನಿಶಾನ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ