

ಕೊಪ್ಪ ತಾಲೂಕು ಹರಿಹರಪುರದಲ್ಲಿ ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ವಾಣಿ ನವೀನ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ನಿಹಾಲ್ ತನ್ನ ಒಂದನೇ ವರ್ಷದ ಹುಟ್ಟು ಹಬ್ಬವನ್ನು ಮೇ 11 ರ ಶುಕ್ರವಾರ ಅಣ್ಣ ಮಾಸ್ಟರ್ ನಿಹಾನ್ ಮತ್ತು ಕುಟುಂಬಸ್ಥರೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾನೆ.
ಈ ಶುಭ ಸಂದರ್ಭದಲ್ಲಿ ತಂದೆ,ತಾಯಿ, ಅಜ್ಜಿ ಯಶೋದ ಭಂಡಾರಿ, ದೊಡ್ಡಪ್ಪ ಶ್ರೀ ಸುರೇಶ್ ಭಂಡಾರಿ, ದೊಡ್ಡಮ್ಮ ಶ್ರೀ ಪ್ರಮೀಳಾ ಸುರೇಶ್ ಭಂಡಾರಿ, ಚಿಕ್ಕಮ್ಮ ಶ್ರೀಮತಿ ವೀಣಾ ಪ್ರವೀಣ್ ಭಂಡಾರಿ, ಮೂಡುಬಿದಿರೆ, ಕು.ಸುದೀಪ್,ಕು.ಸಮೀಕ್ಷಾ ಮತ್ತು ಹರಿಹರಪುರ ಬಜೆಗೋಳಿ ಭಂಡಾರಿ ಬಂಧುಗಳು ಶುಭ ಹಾರೈಸಿದ್ದಾರೆ.

ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಮಾಸ್ಟರ್ ನಿಹಾಲ್ ಗೆ ಆಯುರಾರೋಗ್ಯ,ಸದ್ಭುದ್ದಿ ನೀಡಿ ಹರಸಿ,ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ.