September 20, 2024

ಭಂಡಾರಿ ಸಮಾಜದ ಹಿರಿಯ ವ್ಯಕ್ತಿ ಬೋಳಾ ಅನಂತ ಭಂಡಾರಿ  (96ವ) ಹೃದಯಾಘಾತದಿಂದ ಬೈಲೂರಿನಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ಇವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

ಭಂಡಾರಿ ವಾರ್ತಾ ತಂಡ

Leave a Reply

Your email address will not be published. Required fields are marked *