January 18, 2025
images
ಭಂಡಾರಿ ಸಮಾಜ ಸಂಘ – ಬೆಂಗಳೂರು ವಲಯ, ಪದ್ದತಿಯಂತೆ ಈ ಬಾರಿಯೂ ” ವಿದ್ಯಾರ್ಥಿ ಪ್ರೋತ್ಸಾಹ ನಿಧಿ” ಯನ್ನು ವಿತರಿಸಲಿದೆ.
 
ಅರ್ಜಿ ನಮೂನೆ, ಘಟಕಗಳ ಪ್ರಮುಖರಲ್ಲಿ ಈಗಾಗಲೇ ಲಭ್ಯವಿದ್ದು, ಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 30ರ ಒಳಗೆ, ಘಟಕಗಳ ಪ್ರಮುಖರ ಶಿಫಾರಸ್ಸಿನೊಂದಿಗೆ, ಪ್ರಮುಖರ  ಮೂಲಕ ಅಥವಾ ನೇರವಾಗಿ ಸಂಘದ ಬೆಂಗಳೂರಿನ ಕಛೇರಿಗೆ ತಲುಪಿಸಲು ಕೋರಲಾಗಿದೆ.
 

Scholership Application -2019 BSS Bengaluru _Click to Download

ಈ ಮೇಲಿನ ಅರ್ಜಿಯನ್ನು ಸ್ವತಃ ಡೌನ್ಲೋಡ್  ಮಾಡಿಕೊಂಡು ವಿವರಗಳನ್ನು ತುಂಬಿ ಸ್ಥಳೀಯ ಸಂಘದ ಪ್ರಮುಖರ ಶಿಫಾರಸ್ಸು ಸಹಿ ಪಡೆದು ನೇರವಾಗಿ ಅಂಚೆ ಮೂಲಕ  ನಿಗದಿತ ದಿನಾಂಕದೊಳಗೆ ತಲುಪುವಂತೆ ಅರ್ಜಿಯನ್ನು ಕಳುಹಿಸಿ ಕೊಡಿ. ಅರ್ಜಿ ಪಡೆಯುವ ಅಂತಿಮ ದಿನಾಂಕ : ಸೆಪ್ಟೆಂಬರ್ 10 , 2019

ಕಳುಹಿಸಬೇಕಾದ ಅಂಚೆ ವಿಳಾಸ:

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು

ಕರಾವಳಿ ಎಲೆಕ್ಟ್ರಾನಿಕ್ಸ್ , ಅಜಂತಾ ಕಾಂಪ್ಲೆಕ್ಸ್ ಮಾರತಹಳ್ಳಿ ಬೆಂಗಳೂರು-560037

 

ಅರ್ಜಿ ನಮೂನೆ ಹಾಗೂ ಇತರೇ ಯಾವುದೇ ಮಾಹಿತಿಗೆ ಈ ಕೆಳಗಿನ ಸಂಪರ್ಕಕ್ಕೂ ಸ್ವಾಗತವಿದೆ.
 
ಭಸಸ ಬೆಂಗಳೂರು ವಲಯದ ಸದಸ್ಯರಲ್ಲದ ಪರಿವಾರದ ಹಾಗೂ ಅಪೂರ್ಣ ಭರ್ತಿ ಮಾಡಿದ ಅರ್ಜಿ ಗಳನ್ನು ಪರಿಗಣಿಸಲಾಗುವುದಿಲ್ಲ.
 
ಸಂಘದ ಸದಸ್ಯರೆಲ್ಲರೂ, ತಮ್ಮ ಆಸುಪಾಸಿನ, ಸಂಬಂಧಿತ ಅರ್ಹರನ್ನು ಗುರುತಿಸಿ, ಸಮಾಜದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸಹಕರಿಸಿ ಎಂದೂ ಕೇಳಿ ಕೊಳ್ಳುತ್ತೇವೆ.
 
ಧನ್ಯವಾದಗಳು.
ಭಸಸ- ಬೆಂಗಳೂರು ವಲಯ.
 
ದೂ: 9986408888
         9916448652
         9449837959.

 

Leave a Reply

Your email address will not be published. Required fields are marked *