January 19, 2025
sandesh

ಭಂಡಾರಿ ವಾರ್ತೆಯ ಓದುಗರ ಹಾಗೂ ಬರಹಗಾರರ ಗಮನಕ್ಕೆ
ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಮುಂಗಡವಾಗಿ ತಿಳಿಸುತ್ತಾ ಮಕರ ಸಂಕ್ರಾಂತಿಯ ಆಚರಣೆಯನ್ನು ಬರಹ ರೂಪದಲ್ಲಿ ಭಂಡಾರಿ ವಾರ್ತೆ ಯೊಂದಿಗೆ ಹಂಚಿಕೊಳ್ಳಿ.  ನಿಮ್ಮ ಬರಹಗಳನ್ನು ಭಂಡಾರಿ ವಾರ್ತೆ ಪ್ರಕಟಿಸಲು ಸಿದ್ದವಾಗಿದೆ. ಸಂಕ್ರಾಂತಿಯ ಕುರಿತು  ಕವನ, ಲೇಖನ ಸಂಕ್ರಾಂತಿ ಹಬ್ಬದ ಸಿಹಿ ಕ್ಷಣಗಳು, ಆಚರಣೆಯ ಶೈಲಿ ಇವೆಲ್ಲವನ್ನು ಬರೆದು ನಮಗೆ ಕಳುಹಿಸಿ ಕೊಡಿ.
ನಿಮ್ಮ ಬರಹ ನಮಗೆ ತಲುಪಲು ಕೊನೆಯ ದಿನಾಂಕ 10 ಜನವರಿ 2018
ಕಳುಹಿಸಬೇಕಾದ ವಿಳಾಸ editor@bhandaryvarthe.in

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪ್ರಕಾಶ್ ಭಂಡಾರಿ ಕಟ್ಲ
ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಕರು
ಭಂಡಾರಿ ವಾರ್ತೆ

9845125214
9916013694

Leave a Reply

Your email address will not be published. Required fields are marked *