September 20, 2024

ಶಿರ್ವ ಮಂಚಕಲ್ ಶ್ರೀಮತಿ ಜಯವಂತಿ ಮತ್ತು ಶ್ರೀ ಕೆ.ಕೆ. ಭಂಡಾರಿ, ಅಗ್ರಿಕಲ್ಚರ್ ಪ್ರಿನ್ಸಿಪಾಲ್ ಇವರ ಪೌತ್ರ ವ, ಶ್ರೀಮತಿ ನಿಶಿ ಕೆ. ಮತ್ತು ಶ್ರೀ ಮಹದೇವಯ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಲೋಕೋಪಯೋಗಿ ಇಲಾಖೆ ಬೆಂಗಳೂರು ಇವರ ಜೇಷ್ಠ ಪುತ್ರ.

ಚಿ. ಕೌಶಿಕ್ ಎಂ.(CA)

ಮತ್ತು

ಮೂಲ್ಕಿ ಕುಬೆಯೂರು ದಿ| ಶೇಖರ ಭಂಡಾರಿಯವರ ಪೌತ್ರಿ ವ,ಕುಬೆಯೂರು ಪ್ರಸಾದ್ ಭಂಡಾರಿಯವರ ಸೊಸೆ ವ,
ಹೆಮ್ಮಾಡಿ ಶ್ರೀಮತಿ ಜ್ಯೋತಿ ಮತ್ತು ಹರೀಶ್ ಭಂಡಾರಿಯವರ ಪುತ್ರಿ.
   ಚಿ.ಸೌ.ಚೈತ್ರಾ (MBA)
ಇವರ ವಿವಾಹವು ಶ್ರೀ ಗುರುದೇವತಾನುಗ್ರಹದಿಂದ  ಆರ್.ಎನ್.ಶೆಟ್ಟಿ ಸಭಾಭವನ ಕುಂದಾಪುರ ಇಲ್ಲಿ ವಿಜೃಂಭಣೆಯಿಂದ ನೇರವೇರಿತು.
ಆಹ್ವಾನಿತ ಬಂಧುಗಳು ಸ್ನೇಹಿತರು ಹಿತೈಷಿಗಳು ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದರು.
ನವವಿವಾಹಿತರಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭಕೋರುತ್ತದೆ.
-ಭಂಡಾರಿ ವಾರ್ತೆ

 

 

1 thought on “ಚಿ. ಕೌಶಿಕ್ ಎಂ. ಮತ್ತು ಚಿ.ಸೌ.ಚೈತ್ರಾ ವಿವಾಹ ಸಂಭ್ರಮ

Leave a Reply

Your email address will not be published. Required fields are marked *