January 18, 2025

ಕವಿತೆ

ನೀ ಬಂದ ಮೊದಲದಿನ ನನ್ನ ಬಳಿ ಕುಳಿತಿದ್ದೆ ಸುತ್ತಲೂ ಅಪರಿಚಿತರ ಕಂಡು ನನ್ನ ಹಿಂದೆಯೇ ಇರುತ್ತಿದ್ದೆ ನಾವಾದೆವು ಉತ್ತಮ...
ಅಮ್ಮಾ ನಿನ್ನ ಕಣ್ಣಲ್ಲಿ ನ ಆನಂದ ಹೇಳುತಿದೆ ನನ್ನ ನಿನ್ನ ಹೊಸಬಂಧ ನವ ಮಾಸದಿ ನಿನ್ನ ಆಲಿಂಗನ ನನಗಾಯಿತು...
  ಬರೆಯಬೇಕೆಂದಿರುವೆ ಕವನ ಮೊದಲಾಗಿ ಮಾಡುವೆ ನಮನ ಹೊಸ ದೃಶ್ಯಗಳು ನಿತ್ಯ ನೂತನ ಮುದಗೊಂಡಿತು ನಯನ ಭೂಮಿಗೆ ಚಪ್ಪರ...
ನಿನ್ನ ಬೆಚ್ಚನೆಯ ಗಭ‍೯ದೊಳಿರಲು ಅಮ್ಮ ; ಬರಲಿಲ್ಲ ನನಗೆ ಏಕಾಂಗಿ ತನದ ಭಾವನೆ ನಿನ್ನೂಧರವ ಭೇದಿಸಿ ಭೂಮಿಗೆ ಧುಮುಕಲು ಬಾಯಿತುಂಬಾ ನಿನ್ನ ಅಮ್ಮ ಎನ್ನಲು ನಾನು ಕಾತರಳಾಗಿದ್ಧೆ. ಮನೆಯೊಳಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಬೇಕು, ಅಪ್ಪನ ಹೆಗಲೇರಬೇಕು, ಅಜ್ಜನ ಕಥೆ  ಕೇಳಬೇಕು   ಮನೆ ಮನ ಬೆಳಗೊ ನಂದಾದೀಪವಾಗಬೇಕು ನಿಮ್ಮೆಲ್ಲರ ಮುದ್ದಿನ ಕಂದಮ್ಮನಾಗಬೇಕು ಸಾಯೋ ತನಕ ನಿಮ್ಮ ಉಸಿರಾಗಬೇಕು,  ಎಂಬ ನೂರಾರು ಕನಸುಗಳನ್ನು  ನಿನ್ನ ಗಭ೯ದೊಳಗಿದ್ಧು ಹೆಣೆದಿದ್ಧೆ.   ಆದರೆ ಅಮ್ಮ ಚಿವುಟಿ ಹಾಕಿದಿರಲ್ಲ  ನನ್ನ ಆಸೆಗಳನ್ನು, ...