January 18, 2025

ಕವಿತೆ

ಅಪ್ಪ ನೆಟ್ಟ ಆಲದ ಮರ ಅಂತಲೋ ಮಾವಿನ ಮರ ಅಂತಲೋ ನಾನು ನೇಣು ಹಾಕಿ ಕೊಳ್ಳಲಾರೆ ಅಂದ ನನ್ನ ಮಗ ನಾನು ದಂಗಾದೆ ಟ್ವಿಟ್ಟರ್ ವಾಟ್ಸಪ್ ಫೇಸ್ಬುಕ್ ಅಂತ 24ಗಂಟೆ ಇರಬೇಡ ಮೊಬೈಲ್ ನಲ್ಲಿ ಸ್ವಲ್ಪ ಓದು ಅಂದದ್ದಕ್ಕೆ ನಿಮ್ಮ ಕಾಲದಲ್ಲಿ ಅದೆಲ್ಲಾ ಇರಲಿಲ್ಲ ಅದಕ್ಕೆ ಹೊಟ್ಟೆ ಕಿಚ್ಚು ಅಂದ ನಾನು ದಂಗಾದೆ ಹಿರಿಯರಾಗಿ ಕಿರಿಯರಿಗೆ...
ಕಟ್ಟುಪಾಡುಗಳಕಟ್ಟೋಲೆಗಳನ್ನು ಕಟ್ಟಿ ಸ೦ಕೋಲೆಯೆ೦ಬ ಹೃದಯ ಬ೦ಧನದಿ  ಹೊರಬರಲುತುಡುಕಿ ಮಿಸುಕಾಡುತ್ತಿದೆ. ನೋಡ–ಲೀ ಶತಮಾನದ ಹೆಣ್ಣು ಇದರಿಂದಹೊರಗುರುಳುವ ಕಣ್ಣು ಕೇವಲ, ಕೆಲವೇ ಲೌಕಿಕದಆಸೆ, ಆಕಾಂಕ್ಷೆಗಳಿಗೆ ಅಬ್ಬರದಅಲೆಗಳು ಬಡಿಯಲು...
ಮನೆಯ  ಕೆಲಸವೆಲ್ಲ  ಮಾಡಿ ಓಡೋಡಿ  ಬರುವರು ತಮ್ಮ  ನಿಯತ್ತಿನ  ಕರ್ತವ್ಯಕ್ಕೆ ನಗುನಗುತ್ತಾ ಹಾಜರಾಗುವರು ಅದೇನೇ  ಬೇಸರ  ನೋವುಗಳಿದ್ದರು ತೋರಿಸಲ್ಲ  ಮಕ್ಕಳೆದುರು ಅದೆಷ್ಟೋ...