ಧ್ಯಾನ-16 ನಾವು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಬೇಕಾದರೆ ಪದಗಳಿಗೆ ಸಿಕ್ಕಿಬೀಳದಿರುವುದು ಮುಖ್ಯ. ಏಕೆಂದರೆ “ದೇವರು” ಎಂಬ ಪದ ನಿಮ್ಮ ಮಟ್ಟಿಗೆ ಒಂದು...
ಆಧ್ಯಾತ್ಮ
ಧ್ಯಾನ-15 ಸತ್ಯಕ್ಕೆ, ನಿಜವಾದ ದೇವರಿಗೆ, ಮನುಷ್ಯ ನಿರ್ಮಿತ ದೇವರಲ್ಲ, ನಿಜವಾದ ದೇವರಿಗೆ ನಾಶಗೊಂಡ, ಕ್ಷುಲ್ಲಕವಾದ, ಆಳವಿಲ್ಲದ, ಸಂಕುಚಿತವಾದ,...
ಧ್ಯಾನ-14 ಸುಂದರವಾದ ಸೂರ್ಯಾಸ್ತವನ್ನು ನೋಡುತ್ತೀರಿ. ಚೆಲುವಾದ ಮರವನ್ನು ಕಾಣುತ್ತೀರಿ. ವಿಶಾಲವಾಗಿ ಹರಿಯುತ್ತಾ, ನಿಧಾನವಾಗಿ ಹೊರಳಿ ಸಾಗುವ ನದಿಯ...
ಧ್ಯಾನ – 13 ಕಾಮನೆಯನ್ನು ಪರಿಶೀಲಿಸೋಣ. ಕಾಮನೆಯ ವೈರುಧ್ಯಗಳು, ನಮ್ಮನ್ನು ಏಕ ಕಾಲದಲ್ಲಿ ಬೇರೆ ಬೇರೆ ದಿಕ್ಕುಗಳಿಗೆ...
(ಧ್ಯಾನ_12) ನಾವೆಲ್ಲರೂ ಭಯಂಕರ ಒಂಟಿತನವನ್ನು ಅನುಭವಿಸಿದ್ದೇವೆ. ಪುಸ್ತಕ, ಧರ್ಮ ಏನೆಲ್ಲವನ್ನು ಒಳಗೆ ತುಂಬಿಕೊಂಡರೂ ನಮ್ಮ ಅಂತರಂಗ ಒಂಟಿಯಾದದ್ದು,...
ನಿಮ್ಮ ಬಗ್ಗೆ ನಿಮಗೆ ಅರಿವು ಇಲ್ಲದಿದ್ದರೆ, ಆಗ ನೀವೇನೇ ಮಾಡಿದರೂ ಧ್ಯಾನಸ್ಥಿತಿ ಬಹುಶಃ ದೊರೆಯುವುದಿಲ್ಲ.”ತನ್ನನ್ನು ತಾನು ಅರಿಯುವುದು...
ಆಳವಾದ ಮಾನಸಿಕ ಕ್ರಾಂತಿಯನ್ನು ಬಯಸುವಾತ ಅಧಿಕಾರದಿಂದ ಮುಕ್ತನಾಗಬೇಕಲ್ಲವೇ? ಆತ ತಾನೇ ಸೃಷ್ಟಿಸಿಕೊಂಡ ಅಥವಾ ಇತರರು ತನ್ನ ಮೇಲೆ...
ಒಂದು ಪರಂಪರೆಯನ್ನು ಕಡಿದುಕೊಂಡು ಇನ್ನೊಂದು ಪರಂಪರೆಗೆ ಬದ್ಧರಾಗುವುದು, ಒಬ್ಬ ನಾಯಕನನ್ನು ಬಿಟ್ಟು ಇನ್ನೊಬ್ಬನನ್ನು ಹಿಂಬಾಲಿಸುವುದು ಇವೆಲ್ಲ ತೋರಿಕೆಯ...
ವಿವೇಕವೆಂದರೆಏನು?, ಎಂಬುದನ್ನು ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕು. ವಿವೇಕವೆಂಬುದುಜ್ಞಾನದ ಫಲಿತಾಂಶವಲ್ಲ. ಜ್ಞಾನ ಮತ್ತು ವಿವೇಕಒಟ್ಟಿಗೆ ಇರುವುದು ಸಾಧ್ಯವಿಲ್ಲ. ತನ್ನನ್ನುತಾನು...
ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇಇಲ್ಲ. ನಮಗೆ...