ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜನಪದ ಸಾಂಸ್ಕೃತಿಕ ಆಚರಣೆಗಳಲ್ಲಿ...
ಲೇಖನ
ತುಳುನಾಡಿನಲ್ಲಿ ಪ್ರತಿಯೊಂದು ತಿಂಗಳಿಗೂ ತನ್ನದೇ ಆದ ಮಹತ್ವ ಇದೆ.ಜುಲೈ ಸಂಕ್ರಾಂತಿಯ ನಂತರ ಆಗಸ್ಟ್ ಸಂಕ್ರಾಂತಿಯವರೆಗೆ ಬರುವ ದಿನಗಳನ್ನು ತುಳುವಿನಲ್ಲಿ...
ಕಲೆ, ಸಂಸ್ಕೃತಿ,ಆಚಾರ,ವಿಚಾರಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಮ್ಮ ತುಳುವನಾಡು ಹಲವಾರು ಆಚರಣೆಗಳಿಗೆ ಪ್ರಸಿದ್ಧಿ....
ಪರಶುರಾಮ ದೇವರು ಸೃಷ್ಟಿ ಮಾಡಿದ ಈ ಪುಣ್ಯಭೂಮಿಯಲ್ಲಿ ತುಳುನಾಡಿನಲ್ಲಿ ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಆಟಿ ಅಮಾವಾಸ್ಯೆಯೂ ಒಂದು. ಆಟಿ...
ಆಗಸ್ಟ್ 8 ರ ಭಾನುವಾರದಂದು ಆಟಿ ಅಮಾವಾಸ್ಯೆ ತುಲುನಾಡಿಗೆ ಎರಡೇ ಕಾಲಗಳು.ಅರಗಲ ಮತ್ತು ಮರಿಯಲ(ಬೇಸಗೆ ಕಾಲ ಮತ್ತು ಮಳೆಗಾಲ)....
ಹೇಗೆ ಮರೆಯಲಿ ಗೆಳೆಯರೆ ನಿಮ್ಮನ್ನು… ನಿಮ್ಮ ಪ್ರೀತಿಯ ಸ್ನೇಹದಿಂದ ಸಂತೋಷಗೊಳಿಸಿರುವಿರಿ ನನ್ನನ್ನು… ನಿಮ್ಮ ಜೊತೆ ಕಳೆದ ದಿನಗಳನ್ನು ಹೇಗೆ...
ಸ್ನೇಹ ಎಂಬ ಪದವೇ ರೋಮಾಂಚನ .ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸ್ನೇಹ ಎಂಬ ಮಾಯೆ ಒಳಗೆ ಸಿಲುಕಿ ಕೊಂಡಿರುತ್ತಾರೆ.ಮನುಷ್ಯ...
ಈ ಜಗತ್ತಿನಲ್ಲಿ ಸ್ನೇಹ ಹಾಗೂ ಸ್ನೇಹಿತರಿಗೆ ಮಹತ್ವದ ಸ್ಥಾನ. ನಮ್ಮ ಕಷ್ಟ ಸುಖ ಗಳನ್ನು ಅನಿಸಿಕೆ ಗಳನ್ನು ಕೆಲವು...
ಗೆಳೆತನ. ತಿಳಿಯಲಿಲ್ಲ ಆ ಕ್ಷಣ ಗೆಳೆತನ ಮೂಡಲು ಕಾರಣ ಬಾಳಿಗಿಂದು ಅದುವೇ ಆಶಾಕಿರಣ. ಬಿಡಿಸಲಾಗದ ಅಮೂಲ್ಯ ಬಂಧನ ಜೊತೆಗಿದ್ದರೆ...
ಜಿಡ್ಡು ಪ್ರವಚನ (ಧ್ಯಾನ-2) ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟ ಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇ ಇಲ್ಲ. ನಮಗೆ ಈಗಾಗಲೇ ಗೊತ್ತಿರುವ ಸಂಗತಿಗಳು ಕಿವಿಯನ್ನು ತುಂಬಿರುತ್ತವೆ. ಆದ್ದರಿಂದಲೇ ಕೇಳಿಸಿಕೊಳ್ಳುವುದು ಅತ್ಯಂತ ಕಷ್ಟವಾದ್ದು. ನಮ್ಮ ಇಡೀ ಶಕ್ತಿ ಸಾಮರ್ಥ್ಯ, ಜೀವವನ್ನೆಲ್ಲ ಒಳಗೊಂಡು ಕೇಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಆಗ ಕೇಳಿಸಿಕೊಳ್ಳುವ ಕ್ರಿಯೆಯೇ ನಮಗೆ ಬಿಡುಗಡೆಯನ್ನೂ ತರುತ್ತದೆ. ನಿಮ್ಮನ್ನು ಇಡಿಯಾಗಿ ಗಣಿತಕ್ಕೆ ಒಪ್ಪಿಸಿಕೊಂಡಾಗ ಮಾತ್ರ ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನಿಮ್ಮಲ್ಲಿ ವಿರೋಧಗಳಿದ್ದರೆ,ನಿಮಗೆ ಕಲಿಯಲು ಇಷ್ಟವಿಲ್ಲದೆ ಬಲವಂತವಾಗಿ ಕಲಿಯುತ್ತಿದ್ದರೆ,ಆಗ ಕಲಿಯುವುದು ಸಾಧ್ಯವಾಗುವುದಿಲ್ಲ, ಕೇವಲ ವಿಷಯ ಸಂಗ್ರಹವಷ್ಟೇ ಆಗಿರುತ್ತದೆ.ಕಲಿಯುವುದೆಂದರೆ ಅಸಂಖ್ಯಾತ ಪಾತ್ರಗಳಿರುವ ಕಾದಂಬರಿಯನ್ನು ಓದಿ ಅಂಥ ಕಾದಂಬರಿಯನ್ನು ಓದುವುದಕ್ಕೆ ನಿಮ್ಮ ಪೂರಾಣ ಗಮನ ಅಗತ್ಯ. ಗಮನ ಚೆದುರಿದರೆ ಕಾದಂಬರಿ ತಿಳಿಯುವುದೇ ಇಲ್ಲ. ನೀವು ಎಲೆಯ ಬಗ್ಗೆ ಕಲಿಯಬೇಕೆಂದಿದ್ದರೆ ಎಲೆಯನ್ನು ತೀವ್ರವಾಗಿ ಗಮನಕೊಟ್ಟು ನೋಡಬೇಕು....