ಜಿಡ್ಡು ಪ್ರವಚನ (ಧ್ಯಾನ-2) ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟ ಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇ ಇಲ್ಲ. ನಮಗೆ ಈಗಾಗಲೇ ಗೊತ್ತಿರುವ ಸಂಗತಿಗಳು ಕಿವಿಯನ್ನು ತುಂಬಿರುತ್ತವೆ. ಆದ್ದರಿಂದಲೇ ಕೇಳಿಸಿಕೊಳ್ಳುವುದು ಅತ್ಯಂತ ಕಷ್ಟವಾದ್ದು. ನಮ್ಮ ಇಡೀ ಶಕ್ತಿ ಸಾಮರ್ಥ್ಯ, ಜೀವವನ್ನೆಲ್ಲ ಒಳಗೊಂಡು ಕೇಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಆಗ ಕೇಳಿಸಿಕೊಳ್ಳುವ ಕ್ರಿಯೆಯೇ ನಮಗೆ ಬಿಡುಗಡೆಯನ್ನೂ ತರುತ್ತದೆ. ನಿಮ್ಮನ್ನು ಇಡಿಯಾಗಿ ಗಣಿತಕ್ಕೆ ಒಪ್ಪಿಸಿಕೊಂಡಾಗ ಮಾತ್ರ ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನಿಮ್ಮಲ್ಲಿ ವಿರೋಧಗಳಿದ್ದರೆ,ನಿಮಗೆ ಕಲಿಯಲು ಇಷ್ಟವಿಲ್ಲದೆ ಬಲವಂತವಾಗಿ ಕಲಿಯುತ್ತಿದ್ದರೆ,ಆಗ ಕಲಿಯುವುದು ಸಾಧ್ಯವಾಗುವುದಿಲ್ಲ, ಕೇವಲ ವಿಷಯ ಸಂಗ್ರಹವಷ್ಟೇ ಆಗಿರುತ್ತದೆ.ಕಲಿಯುವುದೆಂದರೆ ಅಸಂಖ್ಯಾತ ಪಾತ್ರಗಳಿರುವ ಕಾದಂಬರಿಯನ್ನು ಓದಿ ಅಂಥ ಕಾದಂಬರಿಯನ್ನು ಓದುವುದಕ್ಕೆ ನಿಮ್ಮ ಪೂರಾಣ ಗಮನ ಅಗತ್ಯ. ಗಮನ ಚೆದುರಿದರೆ ಕಾದಂಬರಿ ತಿಳಿಯುವುದೇ ಇಲ್ಲ. ನೀವು ಎಲೆಯ ಬಗ್ಗೆ ಕಲಿಯಬೇಕೆಂದಿದ್ದರೆ ಎಲೆಯನ್ನು ತೀವ್ರವಾಗಿ ಗಮನಕೊಟ್ಟು ನೋಡಬೇಕು....
ಲೇಖನ
ನಮಗ್ಯಾಕೆ ಗೋವು ಅದ್ಭುತ ಮತ್ತು ಪೂಜ್ಯನೀಯ ? ಮನುಷ್ಯ ಒಂದು ಕಷ್ಟಕಾಲಕ್ಕೆ ಒದಗಿಬಂದರೆ ಆವರನ್ನ ದೇವರ ಸ್ಥಾನದಲ್ಲಿ ಕೂರಿಸುತ್ತೇವೆ...
ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ 7 ಡಿಸೆಂಬರ್ 1908 ರಂದು ಶ್ರೀಧರ ಎನ್ನುವ ಮಹಾಪುರುಷನ ಜನನ ಆಗುತ್ತದೆ . ಆಧ್ಯಾತ್ಮವನ್ನು...
ಪ್ರಿಯ ಭಂಡಾರಿ ಬಂಧುಗಳೇ.. ಭಂಡಾರಿ ಸಮುದಾಯದ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಯ ಆಶಯ ಹೊತ್ತು ಹೊರಬಂದ ಭಂಡಾರಿವಾರ್ತೆ ಅಲ್ಪ...
ದಕ್ಷಿಣ ಕನ್ನಡ ಎಂದರೆ ತುಳುನಾಡು,ತುಳುವರಿಗೆ ಕಲೆ-ಸಂಸ್ಕೃತಿ, ದೈವ ದೇವರುಗಳ ಮೇಲೆ ಬಹಳ ನಂಬಿಕೆ.. ತುಳು ಭಾಷೆ ಮಾತನಾಡುವವರು ವರ್ಷದ...
ಮಳೆಗಾಲದ ವಿಶೇಷ ತಿನಿಸುಗಳಲ್ಲಿ ಪತ್ರೊಡೆಯೂ ಕೂಡ ಒಂದು.ಕರಾವಳಿಯಿಂದ ತೇಲಿ ಬಂದ ಈ ಪತ್ರೊಡೆ ನೆನಪಾಗುವುದು ಮಳೆಗಾಲದಲ್ಲಿ. ದಕ್ಷಿಣ ಕನ್ನಡ...
ಮಗಳ ಮೊದಲ ಪ್ರೀತಿ “ಅಪ್ಪ” ಸೌಮ್ಯತೆಯ ಸಾಗರ ಅಪ್ಪ, ಆಗಾಧ ಪ್ರೀತಿಯ ಆಗರ ಅಪ್ಪ, ಮುಗ್ಧತೆಯ ಸ್ವರೂಪ ನನ್ನಪ್ಪ…...
ಪಂಚಭೂತಗಳಲ್ಲಿ ಅತೀ ಶ್ರೇಷ್ಟ ನಮ್ಮ ಪ್ರಕೃತಿ. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಕ್ಕೆ ಪ್ರಕೃತಿ ಕೊಟ್ಟಿರುವ ಕೊಡುಗೆ ಅಪಾರ. ಮನುಷ್ಯನಿಗೆ...
ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲನುಡಿಯಿಂದ. “ಅಮ್ಮ” ಅನ್ನೋ...