
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಶ್ರೀ ಚಿಂತನ್ ಭಂಡಾರಿಯವರು ಏಪ್ರಿಲ್ 5 ರ ಗುರುವಾರ ತಮ್ಮ ಇಪ್ಪತ್ತೈದನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ ಶ್ರೀ ಸುಂದರ ಭಂಡಾರಿ,ತಾಯಿ ಶ್ರೀಮತಿ ವಸಂತಿ ಸುಂದರ ಭಂಡಾರಿ,ಅಕ್ಕ ಶ್ರೀಮತಿ ಚಿತ್ರ ಮೋಹನ್ ಭಂಡಾರಿ,ಬಾವ ಶ್ರೀ ಮೋಹನ್ ಭಂಡಾರಿ,ಅಳಿಯ ಮಾಸ್ಟರ್ ಅಹನ್ ಭಂಡಾರಿ, ಶ್ರೀ ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಶ್ರೀಮತಿ ರಮ್ಯ ಶ್ರೀಪಾಲ್ ಭಂಡಾರಿ ನೆಲ್ಯಾಡಿ ಮತ್ತು ಬಂಧು ಬಳಗದವರು ಶುಭ ಹಾರೈಸಿದ್ದಾರೆ.
ಇಪ್ಪತ್ತೈದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಚಿಂತನ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ