January 18, 2025
68

        

                       ಓ ಮಮಕಾರದ ಅಕ್ಷಯ ನಿಧಿಯೇ ನಿನಗೆ ಕೋಟಿ ವಂದನೆ..!
                        ಓ ಸ್ನೇಹದ ಮೂರ್ತ ರೂಪವೇ ನಿನಗೆ ಕೋಟಿ ವಂದನೆ..!

                     ನಡು ರಾತ್ರಿಯಲು ನನ್ನ ಅಳುವಿಗೆ, ಎದೆ ಹಾಲಿನ ಸಾಂತ್ವನ ನೀಡಿ..
                 ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು.. ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ..
                ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ ತೋರಿಸಿ, ಬೆಳೆಸಿದಳು ನನ್ನ ತಾಯಿ…
                                 ಓ ಜನನೀ.. ನಿನಗೆ ಕೋಟಿ ವಂದನೆ…!

               ನೀವು ನಮ್ಮನಗಲಿ 26 ವರುಷ ಸಂದರೂ ನಿಮ್ಮ ನೆನಪು ನಮ್ಮ ಮನದಲಿ ಸದಾ

             ನಮ್ಮನ್ನಗಲಿದ ನಿಮ್ಮ ಆತ್ಮಕ್ಕೆ ಆ ದೇವರು ಸದ್ಗತಿ ನೀಡಲಿ ಎಂದು ಹಾರೈಸುತ್ತೇವೆ.

ಶ್ರಿ ಶ್ರೀಪಾಲ್ ಭಂಡಾರಿ ಕತಾರ್ , (ಮಗ), ಸುಜಾತ ನಿಲಯ, ನೆಲ್ಯಾಡಿ

ಶ್ರೀ ನಾರಾಯಣ ಭಂಡಾರಿ (ತಂದೆ), ಸುಜಾತ ನಿಲಯ, ನೆಲ್ಯಾಡಿ

ಶ್ರೀಮತಿ ರುಕ್ಮಿಣಿ ನಾರಾಯಣ ಭಂಡಾರಿ ( ತಾಯಿ), ನೆಲ್ಯಾಡಿ

ಸಹೋದರ, ಸಹೋದರಿಯರು ಮತ್ತು ಕುಟುಂಬಸ್ಠರು..

Leave a Reply

Your email address will not be published. Required fields are marked *