September 20, 2024

ಆಗಯಾ ದೇಶ್ ಕೋ ಕೊರೋನಾ|

ಘರ್ ಸೇ ಬಾಹರ್ ನಹೀ ಜಾನ

ಬಾಹರ್ ಕಾ ಖಾನ ನಹೀ ಖಾನ

‌ಬಾಹರ್ ಕಾ ಜ್ಯೂಸ್ ನಹೀ ಪೀನ

 ವೈರಸ್ ಅಗಾಯ ಪ್ರಮ್ ಚೀನಾ

ಘರಮೆ  ಯೆ ರಹೆನಾ 

ಘರ್ ಮೇ ಯೆ ಖಾನ

ಘರ್ ಮೇ ಸೋನ  ಮಾಸ್ಕ್ ಲಗಾನ

ನಹೀ ತೋ ಮರ್ನಾ|

 
************************************************************************
 

ಕೋರೋನ ದ್ದೆ ಸುದ್ದಿ

ಇದು ಗುಣವಾಗದ ವ್ಯಾಧಿ

ಹೊರ ಕಡೆ ಹೋದರೆ ಸಮಾಧಿ

ಮನೆಯಲ್ಲಿ ಇರಲು ಹೇಳಿದರು ಮೋದಿ

 ಮನೆ ಮನೆಗೆ ಕಳಿಸುತ್ತಾರೆ ಅಕ್ಕಿ ಗೋಧಿ

 

-ಶೇಖರ ಭಂಡಾರಿ ಕಾರ್ಕಳ 
ಚುಟುಕು ಸಾಹಿತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

Leave a Reply

Your email address will not be published. Required fields are marked *