
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿಯ ಶ್ರೀ ಚೇತನ್ ಭಂಡಾರಿ ಮತ್ತು ಶ್ರೀಮತಿ ಸ್ವಪ್ನ ಚೇತನ್ ಭಂಡಾರಿ ದಂಪತಿಯು ತಮ್ಮ ಪುತ್ರ ದೈವಿಕ್ ಚೇತನ್ ನ ಮೊದಲ ಹುಟ್ಟು ಹಬ್ಬವನ್ನು ಡಿಸೆಂಬರ್19,2018 ರ ಬುಧವಾರ ಫಲ್ಗುಣಿಯಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ದೈವಿಕ್ ನಿಗೆ ಅವನ ತಂದೆ, ತಾಯಿ,ಕುಟುಂಬಸ್ಥರು, ಬಂಧುಗಳು,ಆತ್ಮೀಯರು ಮತ್ತು ಯುವ ಜಾಗೃತಿ ಮತದಾರರ ವೇದಿಕೆ ರಾಜ್ಯಾದ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ಸೇರಿದಂತೆ ಹಲವಾರು ಹಿರಿಯರು ಶುಭ ಕೋರುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದೈವಿಕ್ ಚೇತನ್ ನಿಗೆ ಶ್ರೀ ದೇವರು ಆಯುರಾರೋಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
—ಭಂಡಾರಿವಾರ್ತೆ.