
ತೀರ್ಥಹಳ್ಳಿ ತಾಲೂಕು ಸರಳ ಶ್ರೀ ಸತ್ಯನಾರಾಯಣ ಭಂಡಾರಿ ಮತ್ತು ಶ್ರೀಮತಿ ಕಮಲಾಕ್ಷಿ ಸತ್ಯನಾರಾಯಣ ಭಂಡಾರಿ ದಂಪತಿಯ ಪುತ್ರ
ಚಿ॥ ರಿತೇಶ್
ಹಾಗೂ
ಸುರತ್ಕಲ್ ಮಧ್ಯ ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ ರೇಖಾ ರತ್ನಾಕರ್ ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ದೀಪಿಕಾ
ಇವರ ವಿವಾಹವು ದಿನಾಂಕ 1/07/2018 ಆದಿತ್ಯವಾರದಂದು ಸುರತ್ಕಲ್ ಬಂಟರ ಭವನದಲ್ಲಿ ಬಂದು ಮಿತ್ರರು ಕುಟುಂಬಸ್ಥರ ಪ್ರೀತಿ ಪೂವ೯ಕ ಆಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತ್ತು.
ಇವರ ದಾಂಪತ್ಯ ಜೀವನದಲ್ಲಿ ಆರೋಗ್ಯ ಆಯುಷ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯ ಜೀವನ ನಡೆಸುವು ಶಕ್ತಿಯನ್ನು ಭಗವಂತನು ಕರಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಕೆ.
— ಭಂಡಾರಿ ವಾತೆ೯