January 18, 2025
78

ದರ್ಶನ್ ಭಂಡಾರಿ ಇವರು ಬ್ರಹ್ಮಾವರ ವಲಯ ಮಟ್ಟದಲ್ಲಿ, ಉಡುಪಿ ಜಿಲ್ಲಾ ಮಟ್ಟ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲೆ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಬೆತೆಲ್ ಸ್ಕೂಲ್ ಹನುಮಂತನಗರ , ಉಡುಪಿ ಇಲ್ಲಿಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಉಡುಪಿ ಜಿಲ್ಲೆಯ ವಿ. ಎಮ್. ನಗರದ ನಿವಾಸಿಯಾಗಿರುವ ಪವಿತ್ರಾ ಭಂಡಾರಿಯವರ ಸುಪುತ್ರ.

✍: ಕಿಶೊರ್ ಎಕ್ಕಾರ್, ಭಂಡಾರಿ ವಾರ್ತೆ

Leave a Reply

Your email address will not be published. Required fields are marked *