
ಆತ್ಮೀಯರೆ…
ನಿಮ್ಮ ನೆಚ್ಚಿನ ಪುಷ್ಪಕ್ ಕಂಪ್ಯೂಟರ್ಸ್ ಶಿರಾಳಕೊಪ್ಪ ಇಲ್ಲಿ ದಿನಾಂಕ 29/09/2017 ನೇ ಶುಕ್ರವಾರದಂದು ಬೆಳಗ್ಗೆ 11ಘಂಟೆಗೆ ಸರಿಯಾಗಿ ದಸರಾ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮೀ ಪೂಜೆಯನ್ನು ಇಟ್ಟುಕೊಳ್ಳಲಾಗಿದೆ. ತಮಗೆ ಇದು ನಮ್ಮ ವೈಯುಕ್ತಿಕ ಆಹ್ವಾನವೆಂದು ತಿಳಿದು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಸಂಸಾರ ಸಮೇತರಾಗಿ ಆಗಮಿಸಿ ನಮಗೆ ಶುಭ ಹಾರೈಸಿ ನಮ್ಮ ಮನಃಸಂತೋಷ ಪಡಿಸಬೇಕಾಗಿ ಈ ಮೂಲಕ ಕೋರುತ್ತೇವೆ.
ವಂದನೆಗಳೊಂದಿಗೆ…
ಶ್ರೀ ಸುಧಾಕರ್ ಭಂಡಾರಿ
ಶ್ರೀಮತಿ ಗೀತಾ ಸುಧಾಕರ ಭಂಡಾರಿ
(ಪ್ರಾಚಾರ್ಯರು.)
ಪುಷ್ಪಕ್ ಕಂಪ್ಯೂಟರ್ಸ್.
ಶಿರಾಳಕೊಪ್ಪ.