January 18, 2025

ಬಂಟ್ವಾಳ ತಾಲ್ಲೂಕು ವಿಟ್ಲ ಶಿವಾಜಿನಗರದ ಶ್ರೀ ದಿ. ಐತಪ್ಪ ಭಂಡಾರಿ ಮತ್ತು ಶ್ರೀಮತಿ ನಳಿನಿ ಐತಪ್ಪ ಭಂಡಾರಿ ದಂಪತಿಯ ಪುತ್ರ

ಚಿ| ಧನುಷ್

ಮತ್ತು ಬೆಳ್ತಂಗಡಿ ತಾಲ್ಲೂಕು ವೇಣೂರು ಪೆರಾಡಿಯ ಶ್ರೀ ವಿಠಲ ಭಂಡಾರಿ ಮತ್ತು ಶ್ರೀಮತಿ ಸುರೇಖಾ ವಿಠಲ ಭಂಡಾರಿ ದಂಪತಿಯ ಪುತ್ರಿ

ಚಿ ॥ ಸೌ॥ ಸುವೀಕ್ಷಾ

ರೊಂದಿಗೆ ನವೆಂಬರ್ 19 ನೇ ಗುರುವಾರದಂದು ಗುರುಹಿರಿಯರ ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ಶುಭ ಆಶೀರ್ವಾದಗಳೊಂದಿಗೆ ವಿಟ್ಲ ಚಂದಳಿಕೆ ಭಾರತ್ ಆಡಿಟೋರಿಯಂನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನವದಂಪತಿಗಳಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

–ಭಂಡಾರಿ ವಾರ್ತೆ

Leave a Reply

Your email address will not be published. Required fields are marked *