January 18, 2025
Pushpak Saloon
ಕಾರ್ಕಳ: ಡಿಸೆಂಬರ್ 12,2019 ರ ಗುರುವಾರ ಕಾರ್ಕಳ ತಾಲೂಕಿನ ನಿಟ್ಟೆಯ ಲೆಮಿನಾ ಕ್ರಾಸ್ ನಲ್ಲಿ ದಿನಕರ್ ಭಂಡಾರಿಯವರ “ಪುಷ್ಪಕ್ ಹೇರ್ ಸಲೂನ್” ಶ್ರೀ ಲಕ್ಷ್ಮೀ ಶ್ರೀ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು.
 
 
ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ಪುತ್ರರಾದ ಶ್ರೀ ದಿನಕರ್ ಭಂಡಾರಿಯವರು ಕಾರ್ಕಳದ ಹೊಸ್ಮಾರ್ ನ ಮಮತಾರವರನ್ನು ಮದುವೆಯಾಗಿ ಕಾರ್ಕಳದಲ್ಲಿ ನೆಲೆಸಿದ್ದಾರೆ.
 
 
 
 
 
ಕುಲಕಸುಬಿನ ಮೇಲಿನ ಆಸಕ್ತಿಯಿಂದಾಗಿ ನೂತನವಾಗಿ ಸಲೂನ್ ಉದ್ಯಮವನ್ನು ಆರಂಭಿಸಿರುವ ಶ್ರೀ ದಿನಕರ್ ಭಂಡಾರಿಯವರಿಗೆ ಶ್ರೀ ದೇವರು ಆರೋಗ್ಯ,ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
 
“ಪುಷ್ಪಕ್ ಹೇರ್ ಸಲೂನ್.”
ಲೆಮಿನಾ ಕ್ರಾಸ್.ನಿಟ್ಟೆ.
ಕಾರ್ಕಳ ತಾಲೂಕು.
ದಿನಕರ್ ಭಂಡಾರಿ. ಸಿ.ಆರ್.
ಫೋನ್ : 9611865040
 
-ಭಂಡಾರಿವಾರ್ತೆ-

1 thought on ““ನಿಟ್ಟೆಯ ಲೆಮಿನಾ ಕ್ರಾಸ್ ನಲ್ಲಿ ದಿನಕರ್ ಭಂಡಾರಿಯವರ ಪುಷ್ಪಕ್ ಹೇರ್ ಸೆಲೂನ್ ಶುಭಾರಂಭ.”

Leave a Reply

Your email address will not be published. Required fields are marked *