
ಉಡುಪಿಯ ಶ್ರೀಮತಿ ಲಕ್ಷ್ಮಿ
ಮತ್ತು ಶ್ರೀ ನರಸಿಂಹ ಭಂಡಾರಿ ಯವರ ದ್ವಿತೀಯ ಪುತ್ರ
ಚಿ| ದಿನೇಶ್ ಭಂಡಾರಿ
ಮತ್ತು ಸಾಗರ ಎಸ್. ಏನ್ ನಗರ ದ ಶ್ರೀಮತಿ ಸುನಂದಾ ಮತ್ತು ಶ್ರೀ ಮಂಜುನಾಥ್ ಭಂಡಾರಿ ಯವರ ತೃತೀಯ ಪುತ್ರಿ
ಚಿ| ಸೌ| ಸೌಮ್ಯ

ಇವರ ವಿವಾಹವು ದಿನಾಂಕ 24 ನೇ ಏಪ್ರಿಲ್ 2019 ರ ಬುಧವಾರ ಉಡುಪಿಯ ಚಿಟ್ಪಾಡಿ ದೇವಾಡಿಗರ ಸಭಾ ಭವನ ದಲ್ಲಿ ಬಂಧು ಮಿತ್ರರು , ಕುಟುಂಬಸ್ಥರ ಶುಭ ಹಾರೈಕೆಯೊಂದಿಗೆ ವಿಜೃಂಭಣೆಯಿಂದ ಜರಗಿತು.


ಈ ಸಂದರ್ಭದಲ್ಲಿ ನೂತನ ವಧು ವರರಾದ ದಿನೇಶ್ ಭಂಡಾರಿ ಮತ್ತುಸೌಮ್ಯ ಇವರಿಗೆ ದಾಂಪತ್ಯ ಜೀವನದಲ್ಲಿಸುಖ ಶಾಂತಿ ನೆಮ್ಮದಿ ಲಭಿಸಿ ಆಯುಷ್ಯ ಆರೋಗ್ಯ ಸಕಲ ಐಶ್ವರ್ಯವನ್ನು ಭಂಗವಂತನು ಕರುಣಿಸಲೆಂದು ಭಂಡಾರಿ ವಾರ್ತೆಯು ಹಾರ್ದಿಕವಾಗಿ ಶುಭ ಹಾರೈಸುತ್ತಿದೆ.
-ಭಂಡಾರಿ ವಾರ್ತೆ