
ಎಕ್ಕಾರು ನಡುಮನೆ ಸುಶೀಲ ಭಂಡಾರ್ತಿ (ದಿ. ಹರಿಯಪ್ಪ ಭಂಡಾರಿ, ಮಂಜನಾಡಿಯವರ ಧರ್ಮಪತ್ನಿ) ಇವರು ಅಲ್ಪಕಾಲದ ಅಸೌಖ್ಯದಿಂದ ತಮ್ಮ ಎಕ್ಕಾರಿನ ಸ್ವಗೃಹದಲ್ಲಿ ಇಂದು ಸಂಜೆ ನಿಧನರಾದರು. ಮೃತರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ ಎಕ್ಕಾರಿನಲ್ಲಿ ನಡೆಯಲಿದೆ. ಇವರು ಮೂವರು ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಕಚ್ಚೂರು ನಾಗೇಶ್ವರ ಚಿರಶಾಂತಿ ನೀಡಲೆಂದು ಹಾಗೂ ಇವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಇವರ ಕುಟುಂಬವರ್ಗಕ್ಕೆ ನೀಡಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
–ಭಂಡಾರಿ ವಾರ್ತೆ