
ಉಡುಪಿ ತಾಲೂಕು ಬಹ್ಮಾವರ ಕ್ರಜೆ ಕಂಗಿಬೆಟ್ಟು ದಿ॥ ಶ್ರೀ ಅಣ್ಣಯ್ಯ ಭಂಡಾರಿ ಮತ್ತು ಶ್ರೀಮತಿ ಸುನೀತಾ ಅಣ್ಣಯ್ಯ ಭಂಡಾರಿಯವರ ಪುತ್ರ ಚಿ॥ ಸುರೇಂದ್ರ ಹಾಗೂ ಮಂಗಳೂರು ತಾಲೂಕು ಕೂಳೂರು ಪಂಜಿಮೊಗೆರು ವಿದ್ಯಾನಗರ ಶ್ರೀ ದೇವದಾಸ್ ಭಂಡಾರಿ ಮತ್ತು ಶ್ರೀಮತಿ ಭಾರತಿ ದೇವದಾಸ್ ಭಂಡಾರಿ ಯವರ ಪುತ್ರಿ ಚಿ॥ಸೌ॥ ದೀಪಿಕಾ ಇವರ ವಿವಾಹ ನಿಶ್ಚಿತಾಥ೯ವು ಜುಲೈ 11, 2018ರ ಬುಧವಾರದಂದು ವಧುವಿನ ಮನೆಯಲ್ಲಿ ಸಂಭ್ರಮದಿಂದ ಬಂದು ಮಿತ್ರರ ಕುಟುಂಬಸ್ಥರ ಶುಭ ಆಶೀರ್ವಾದೊಂದಿಗೆ ವೈಭವದಿಂದ ಅದ್ಧೂರಿಯಾಗಿ ನಡೆಯಿತು .
ಬಾವಿ ವಧು -ವರರು ಶ್ರೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂಸಾರ ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
-ವರದಿ : ಶ್ರೀಕಾಂತ್ ಪಾಣೆಮಂಗಳೂರು