
ಪುತ್ತೂರು ತಾಲೂಕು ದಾಸರಮೂಲೆ ಪುರುಷರಕಟ್ಟೆ ಶ್ರೀ ಶೀನ ಭಂಡಾರಿ ಮತ್ತು ಶ್ರೀಮತಿ ಸುಮತಿ ಶೀನ ಭಂಡಾರಿ ದಂಪತಿಯ ಪುತ್ರ…
ಚಿ|| ಸುನಿಲ್ ಕುಮಾರ್.
ಚಿ||ಸೌ|| ಜಯಲಕ್ಷ್ಮಿ.

ಬಂಟ್ವಾಳ ತಾಲೂಕು ವಗ್ಗ ಕಾಡಬೆಟ್ಟು ಶ್ರೀ ವಾಸು ಭಂಡಾರಿ ಮತ್ತು ಶ್ರೀಮತಿ ರಮಣಿ ವಾಸು ಭಂಡಾರಿ ದಂಪತಿಯ ದ್ವಿತೀಯ ಪುತ್ರಿ.
ಇವರ ವಿವಾಹ ನಿಶ್ಚಿತಾರ್ಥವು ಫೆಬ್ರವರಿ 27,2019 ರ ಬುಧವಾರ ವಧುವಿನ ಸ್ವಗೃಹದಲ್ಲಿ ಬಂಧುಮಿತ್ರರು, ಹಿತೈಷಿಗಳು ಹಾಗೂ ಕುಟುಂಬಸ್ಥರ ಶುಭಾಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.



ನಿಶ್ಚಿತಾರ್ಥದಲ್ಲಿ ಒಂದಾದ ನವಜೋಡಿಗಳು ಅತೀ ಶೀಘ್ರದಲ್ಲಿ ವಿವಾಹ ಬಂಧನದಲ್ಲಿ ಒಂದಾಗಲಿ, ಇವರ ಮೇಲೆ ಭಗವಂತನ ಕೃಪಾಕಟಾಕ್ಷ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.