ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಶ್ರೀ ಉಮೇಶ್ ಭಂಡಾರಿ ಮತ್ತು ಶ್ರೀಮತಿ ಗುಲಾಬಿ ಉಮೇಶ್ ಭಂಡಾರಿ ದಂಪತಿಯ ಪುತ್ರ…
ಚಿ.ಪ್ರವೀಣ್ ಭಂಡಾರಿ.
ಹಾಗೂ ಬಂಟ್ವಾಳ ತಾಲೂಕು ವಗ್ಗ ಕಾಡಬೆಟ್ಟು ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ರೇವತಿ ಕೃಷ್ಣ ಭಂಡಾರಿ ದಂಪತಿಯ ಪುತ್ರಿ…
ಚಿ.ಸೌ. ಅಶ್ವಿಜ
ಇವರ ವಿವಾಹ ನಿಶ್ಚಿತಾರ್ಥವು ಜನವರಿ 13, 2019 ರ ಆದಿತ್ಯವಾರ ವಧುವಿನ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಶುಭಕಾರ್ಯದಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿ ಗಳು ಸಾಕ್ಷಿಯಾಗಿದ್ದರು.

ವರದಿ : ಶ್ರೀಕಾಂತ್ ಭಂಡಾರಿ
ಪಾಣೆಮಂಗಳೂರು.