January 19, 2025
veekshitha1

ಮುಂಬೈ ನ ಕಲ್ಯಾಣ ದ ಶ್ರೀರವಿರಾಜ್ ಭಂಡಾರಿಯವರ ಮಗ ಶ್ರೀ ಲೋಕೇಶ್ ಹಾಗೂ ಕರಿಂಜೆಯ ಶ್ರೀಮತಿ ಸುಜಾತ ಉಮೇಶ್ ಭಂಡಾರಿ ಮತ್ತು ಶ್ರೀ ಉಮೇಶ್ ಭಂಡಾರಿಯವರ ಮಗಳಾದ ಶ್ರೀಮತಿ ವಿಕ್ಷೀತಾ ಲೋಕೇಶ್ ತಮ್ಮ ಮದುವೆಯ ಪ್ರಥಮ ವಾರ್ಷಿಕೋತ್ಸವವನ್ನು ಮೇ 12 ರಂದು ತಮ್ಮ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಇವರಿಗೆ

ತಂದೆ – ತಾಯಿ ,

ಕರಿಂಜೆ ಕುಟುಂಬಸ್ಥರು,

ಬಂಧುಗಳು, ಸ್ನೇಹಿತರೆಲ್ಲರೂ ಶುಭ ಹಾರೈಸಿದ್ದಾರೆ.

ದಾಂಪತ್ಯ ಜೀವನದ ಒಂದನೇ ವಸಂತಗಳನ್ನು ಸಂತೃಪ್ತಿಯಾಗಿ ಪೂರೈಸಿ ಎರಡನೇ ಕಾಲಿಟ್ಟ ಈ ಸಮುಹೂರ್ತದಲ್ಲಿ ಭಗವಂತನು  ದಂಪತಿಗಳಿಗೆ ಆಯುರಾರೋಗ್ಯವನ್ನು ನೀಡಿ, ನೆಮ್ಮದಿಯ ಸುಮಧುರ ಜೀವನ ನಡೆಸುವಂತಾಗಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಮನಃ ಪೂರ್ವಕ ಹಾರೈಕೆಗಳು.
Advt.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *