
ಕಾರ್ಕಳ ತಾಲೂಕಿನ ಹೆಬ್ರಿ ಅನುಗ್ರಹ ನಿಲಯದ ಶ್ರೀ ಹರೀಶ್ ಭಂಡಾರಿ ಮತ್ತು ಶ್ರೀಮತಿ ಸುಚಿತ್ರಾ ಹರೀಶ್ ಭಂಡಾರಿ ದಂಪತಿಯ ಸುಪುತ್ರಿ

ಬೇಬಿ॥ ಚಾರ್ವಿ
ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಮಾರ್ಚ್ 9 ನೇ ಸೋಮವಾರದಂದು ಬಹಳ ಸಂಭ್ರಮದಿಂದ ಮನೆಯಲ್ಲಿ ಆಚರಿಸಿದರು.

ಅಜ್ಜಿಯಂದಿರಾದ ಶ್ರೀಮತಿ ಶಾಂತ ಭಂಡಾರಿ ಹೆಬ್ರಿ , ಶ್ರೀಮತಿ ಚೆಲುವಮ್ಮ ಮತ್ತು ಶ್ರೀಮತಿ ಗಿರಿಜಮ್ಮ ಚಿಕ್ಕಮಗಳೂರು ದೊಡ್ಡಪ್ಪಂದಿರು, ದೊಡ್ಡಮ್ಮಂದಿರು, ಚಿಕ್ಕಪ್ಪ, ಚಿಕ್ಕಮ್ಮ ಮಾವ ಶ್ರೀ ಭಾಸ್ಕರ ಭಂಡಾರಿ ಕಾರ್ಕಳ, ಅತ್ತೆ ಶ್ರೀಮತಿ ಅನುಪಮ ಭಾಸ್ಕರ ಭಂಡಾರಿ ಹಾಗೂ ಮುದ್ದು ಮಕ್ಕಳಾದ ಧ್ರವನ್ , ಅಮನ್ , ಅಂಶು , ಅನಿಕಾ , ಅನ್ವಿ , ವಂಶಿಕಾ , ಯುಕ್ತಾ , ಕಾರಣ್ಯ ಮತ್ತು ಬಂದು- ಮಿತ್ರರು ಶುಭ ಹಾರೈಸಿದರು.


ಹುಟ್ಟು ಹಬ್ಬ ಆಚರಿಸಿಕೊಂಡ ಬೇಬಿ॥ ಚಾರ್ವಿಗೆ ಭಗವಂತನ ಚಿರಕಾಲ ಆರೋಗ್ಯ ಆಯುಷ್ಯ ವಿದ್ಯೆ ಬುದ್ಧಿಯನ್ನು ದಯಪಾಲಿಸಿ ಕಾಪಾಡಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
–ಭಂಡಾರಿ ವಾರ್ತೆ