
ಮಾರ್ಚ್ 24, 2019ರ ಆದಿತ್ಯವಾರ ಅಶ್ವಥಪುರ ಶ್ರೀ ಮಾತಾ ಮನೆಯ ಶ್ರೀ ವಿಶ್ವನಾಥ್ ಭಂಡಾರಿ ಮತ್ತು ಶ್ರೀಮತಿ ವೈಶಾಲಿ ವಿಶ್ವನಾಥ್ ಭಂಡಾರಿ ದಂಪತಿಗಳ ಪುತ್ರ

ಮಾಸ್ಟರ್ ವಿಶಿತ್
ನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.



ಈ ಶುಭ ಸಂದರ್ಭದಲ್ಲಿ ತಂದೆ ತಾಯಿ, ಮುತ್ತಜ್ಜಿಯಾದ ರತ್ನಾ ಭಂಡಾರಿ ಕರಿಂಜೆ, ಅಜ್ಜಂದಿರಾದ ದಾಮೋದರ ಭಂಡಾರಿ ಅಶ್ವಥಪುರ, ರುಕ್ಮಯ ಭಂಡಾರಿ ಮತ್ತು ದಿನೇಶ್ ಭಂಡಾರಿ ಪಂಪ್ವೆಲ್, ವಾಮನ ಭಂಡಾರಿ ಸೂರಿಂಜೆ, ದಿವಾಕರ ಭಂಡಾರಿ ಕಾರ್ಕಳ, ಗಣೇಶ್ ಭಂಡಾರಿ ಮುಂಬೈ, ಸತೀಶ್ ಭಂಡಾರಿ ಕರಿಂಜೆ, ಅಜ್ಜಿಯಂದಿರಾದ ಸಂಪಾವತಿ ದಾಮೋದರ ಭಂಡಾರಿ, ಸರೋಜಾ ರುಕ್ಮಯ ಭಂಡಾರಿ, ಸುನೀತಾ ದಿನೇಶ್ ಭಂಡಾರಿ, ಪುಷ್ಪ ವಾಮನ ಭಂಡಾರಿ, ನಳಿನಿ ದಿವಾಕರ ಭಂಡಾರಿ, ರಾಜೀವಿ ಗಣೇಶ್ ಭಂಡಾರಿ, ರಂಜಿನಿ ಸತೀಶ್ ಭಂಡಾರಿ, ಮಾವಂದಿರಾದ ಅರುಣ್ ಭಂಡಾರಿ ಕಾಂತಾವರ, ದೇವಿ ಪ್ರಸಾದ್ ಕುವೈಟ್, ಧನುಷ್ ಭಂಡಾರಿ ಪಂಪುವೆಲ್, ಸ್ವರಾಜ್ ಮತ್ತು ಸನತ್ ಭಂಡಾರಿ ಕರಿಂಜೆ ಅತ್ತೆಯಂದಿರಾದ ಆಶಾಲತಾ ಅರುಣ್ ಭಂಡಾರಿ, ವಿಜಯಶ್ರೀ ದೇವಿಪ್ರಸಾದ್, ಸುಪ್ರೀತಾ ಭಂಡಾರಿ ಸೂರಿಂಜೆ, ದೀಕ್ಷಾ ಭಂಡಾರಿ ಕಾರ್ಕಳ, ಚಿಕಮ್ಮಂದಿರಾದ ಶ್ರೇಯಾ ಮತ್ತು ಸೃಷ್ಟಿ ಪಂಪ್ವೆಲ್, ಚಿಕ್ಕಪ್ಪಂದಿರಾದ ಅಶೋಕ್ ಭಂಡಾರಿ ಸೂರಿಂಜೆ, ದೀಕ್ಷಿತ್ ಹಾಗೂ ರಕ್ಷಿತ್ ಭಂಡಾರಿ ಕಾರ್ಕಳ, ಗೌತಮ್ ಮತ್ತು ಪ್ರೀತಂ ಭಂಡಾರಿ ಮುಂಬೈ, ಹಾಗೂ ಮಾಸ್ಟರ್ ಶ್ರೀಜನ್, ಶ್ರೀಹನ್, ಬೇಬಿ ಆಕೃತಿ, ಆಶ್ನಿ ಹಾಗೂ ಕುಟುಂಬಸ್ಥರು ಶುಭ ಕೋರಿದ್ದಾರೆ.


ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್. ವಿಶಿತ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ”