January 19, 2025
anil
ಕಾಸರಗೋಡು ನಿರ್ಚಾಲುವಿನಲ್ಲಿ ಶ್ರೀ ಅನಿಲ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ಭುವನೇಶ್ವರಿ ಅನಿಲ್ ಕುಮಾರ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೊದಲ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರ ಶುಕ್ರವಾರ ಮುದ್ದಿನ ಮಗಳು ಬೇಬಿ ಆರ್ಯಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತಿರುವವರು ತಮ್ಮಂದಿರಾದ ಶ್ರೀ ಸುನಿಲ್ ಕುಮಾರ್ ಭಂಡಾರಿ, ಶ್ರೀ ಅರುಣ್ ಕುಮಾರ್ ಭಂಡಾರಿ, ಶ್ರೀ ಯತೀಶ್ ಕುಮಾರ್ ಭಂಡಾರಿ, ಶ್ರೀ ಸಂತೋಷ್ ಕುಮಾರ್ ಭಂಡಾರಿ, ಅತ್ತೆ ಮಾವಂದಿರಾದ ಶ್ರೀ ಚಂದ್ರಶೇಖರ್ ಭಂಡಾರಿ ಮತ್ತು ಶ್ರೀಮತಿ ರತ್ನ ಚಂದ್ರಶೇಖರ ಭಂಡಾರಿ, ಅಕ್ಕ ತಂಗಿಯರಾದ ಉಮಾ, ರಾಜೇಶ್ವರಿ, ಜ್ಯೋತಿ, ಲಿಶಾ ಮತ್ತು ಬಂಧು ಮಿತ್ರರು.
ವೈವಾಹಿಕ ಜೀವನದ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.

1 thought on “ಪ್ರಥಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿರ್ಚಾಲು ಅನಿಲ್-ಭುವನ ದಂಪತಿ

Leave a Reply

Your email address will not be published. Required fields are marked *