
ಮಂಗಳೂರಿನ ಹೃದಯ ಭಾಗದಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಸುಸಜ್ಜಿತ ಹೇರ್ ಡ್ರೆಸ್ಸಿಂಗ್ ಸಲೂನ್ ಗೆ ನುರಿತ ಕೆಲಸಗಾರರು ಬೇಕಾಗಿದ್ದಾರೆ .
ಕನಿಷ್ಟ 5 ವರ್ಷಗಳ ಅನುಭವವಿರಬೇಕು.
ಹುದ್ದೆಗಳ ಸಂಖ್ಯೆ :2 (ಹುಡುಗ / ಹುಡುಗಿ )
ವೇತನ :ಹುಡುಗರಿಗೆ (ಹೇರ್ ಡ್ರೆಸ್ಸರ್) ಸುಮಾರು ರೂ 20 ಸಾವಿರದಿಂದ ರೂ 25 ಸಾವಿರ ಮತ್ತು ಶೇ 5 ಭತ್ತೆ .
ಹುಡುಗಿ (ಬ್ಯೂಟಿಷಿಯನ್) ಸುಮಾರು ರೂ 15 ಸಾವಿರದಿಂದ ರೂ 20 ಸಾವಿರ ಮತ್ತು ಶೇ 5 ಭತ್ತೆ .
ಉಚಿತ ವಸತಿ ವ್ಯವಸ್ಥೆ ಇದೆ.
ಅರ್ಹ ಅಭ್ಯರ್ಥಿಗಳು ಈ ಕೂಡಲೇ ಸಂಪರ್ಕಿಸಿ.
ಪ್ರಫುಲ್ ಭಂಡಾರಿ
ಬ್ಲಂಟ್ ಫ್ಯಾಮಿಲಿ ಸೆಲೂನ್ ,
ಪ್ಲಾಮಾ ಸೆಂಟರ್ , ಬಿಜೈ ಕಾಪಿಕಾಡ್ ರೋಡ್
ಮಂಗಳೂರು .
ಮೊಬೈಲ್ ಸಂಖ್ಯೆ :+91 9844828858 , +91 9663633568.
-ಭಂಡಾರಿ ವಾರ್ತೆ