January 18, 2025
Anil bhandary

ಮಂಗಳೂರು ವಾಮಂಜೂರಿನ ಶ್ರೀ ಅನಿಲ್ ಭಂಡಾರಿಯವರ 35 ನೇ ವರ್ಷದ ಹುಟ್ಟುಹಬ್ಬವನ್ನು ದಿನಾಂಕ 14 ಜೂನ್ 2019 ರಂದು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಇವರು ಮಂಗಳೂರಿನ ದಿಯಾಸ್  ಸಂಸ್ಥೆಯಲ್ಲಿ  ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದಾರೆ.

ಈ ಶುಭ ಸಂದರ್ಭದಲ್ಲಿ ಇವರ ಮುಂದಿನ ದಿನಗಳು ಇನ್ನಷ್ಟು ಸುಖಮಯವಾಗಿರಲಿ ಮತ್ತು ಇಷ್ಟ ದೇವರು ಆಯುರಾರೋಗ್ಯ ಐಶ್ಚರ್ಯ ನೀಡಿ ಕರುಣಿಸಲಿ ಎಂದು ಪತ್ನಿ ಅಕ್ಷಯಾ ಅನಿಲ್ ಭಂಡಾರಿ , ತಾಯಿ ರಾಜೇಶ್ವರಿ ಭಂಡಾರಿ ಮತ್ತು ಸಹೋದರ ಸುಜಿತ್ ಭಂಡಾರಿ ಮುಂತಾದವರು ಶುಭಾಶಯ ಕೋರುತ್ತಿದ್ದಾರೆ. 

 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *