
Shanthala
ವಿಟ್ಲ ಕೊಡಂಗಾಯಿಯ ಶ್ರೀಮತಿ ಶಾಂತಲಾ ಹರೀಶ್ ಭಂಡಾರಿಯವರು ಫೆಬ್ರವರಿ 1,2019 ರ ಶುಕ್ರವಾರ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.

ಕಲ್ಲಡ್ಕದ ದಿವಂಗತ ರಾಘವ ಭಂಡಾರಿ ಮತ್ತು ವಿಟ್ಲ ಕೊಡಂಗಾಯಿಯ ದಿವಂಗತ ವಾರಿಜಾ ರಾಘವ ಭಂಡಾರಿಯವರ ಪುತ್ರಿಯಾದ ಶಾಂತಲಾರವರ ಪತಿ ಶ್ರೀ ಹರೀಶ್ ಭಂಡಾರಿಯವರು.ಇವರಿಬ್ಬರ ಪುತ್ರ ಕುಮಾರ್ ಹರ್ಷಿತ್ ಭಂಡಾರಿ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಾಂತಲಾ ಅವರಿಗೆ ಅವರ ಪತಿ, ಮಗ ಮತ್ತು ಕುಟುಂಬಸ್ಥರು, ಆತ್ಮೀಯರು,ಸ್ನೇಹಿತರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.






ಜನ್ಮದಿನದ ಸಡಗರದಲ್ಲಿರುವ ಶಾಂತಲಾ ಅವರಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿ ವಾರ್ತೆ.”